This is the title of the web page
This is the title of the web page
Health & FitnessState News

ರಾಯಚೂರಿನಲ್ಲಿ ಕೋವಿಡ್ ಪ್ರಕರಣಗಳು ಪತ್ತೆ..?


K2kannadanews.in

COVID News ರಾಯಚೂರು : ರಾಯಚೂರು ಜಿಲ್ಲೆಗೂ ಹಬ್ಬಿದ ಕೋವಿಡ್ ಸೋಂಕು (coved).? ಜಿಲ್ಲೆಯಲ್ಲಿ ಮೊದಲ ಕೋವಿಡ್ ಪ್ರಕರಣಗಳು (first case) ಪತ್ತೆಯಾದ ಮಾಹಿತಿ ಲಭ್ಯವಾಗಿದ್ದು, ರಾಜ್ಯ ಆರೋಗ್ಯ ಇಲಾಖೆಯಿಂದ ಅಧೀಕೃತ ಮಾಹಿತಿ ಬರಬೇಕಿದೆ.

ಹೌದು ರಾಯಚೂರು ಜಿಲ್ಲೆಯ ಮಾನ್ವಿ (Manvi)ಹಾಗೂ ಸಿರವಾರ (sirawar) ತಾಲೂಕಿನ ಇಬ್ಬರು ವ್ಯಕ್ತಿಗಳಲ್ಲಿ ಸೋಂಕು (2 person got covid) ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮಾನ್ವಿ ಪಟ್ಟಣದ 50 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದ್ದು, ಈ ವ್ಯಕ್ತಿಯಾವುದೇ ಟ್ರಾವೆಲ್ ಹಿಸ್ಟರಿ (No Travel History) ಹೊಂದಿರದ ವ್ಯಕ್ತಿಯಾಗಿದ್ದಾನೆ.

ಅಲ್ಲದೇ ಸಿರವಾರ ತಾಲೂಕಿನ 17 ವರ್ಷದ ಯುವಕನಲ್ಲಿ ಸೋಂಕು ಪತ್ತೆಯಾಗಿದ್ದು, ಬೆಂಗಳೂರಿನಿಂದ ಬಂದಿರುವ ಟ್ರಾವೆಲ್ ಹಿಸ್ಟರಿ ಹೊಂದಿದ ಯುವಕನಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಹೋಂ ಕೊರಂಟೈನ್ ನಲ್ಲಿರುವ ಇಬ್ಬರು ವ್ಯಕ್ತಿಗಳು


[ays_poll id=3]