This is the title of the web page
This is the title of the web page
Crime NewsState News

ಮಗಳ ಬದುಕಿಗೆ ತಾಯಿಯೇ ವಿಲನ್ (CHILD MARRIAGE)..!


K2kannadanews.in

Crime News : ರಾಜ್ಯ ರಾಜಧಾನಿ ಸಿಲಿಕಾನ್‌ ಸಿಟಿ(Silicon City) ಎಂದು ಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ಬಾಲ್ಯ ವಿವಾಹದಂತಹ(Child Marriage) ನೀಚ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಗಳ (Daughter) ಕ್ಷೇಮ ಬಯಸಬೇಕಾದ ತಾಯಿಯೇ (Mother) ಆಕೆಯ ಬಾಳಲ್ಲಿ ವಿಲನ್‌ (Vilan) ಆಗಿದ್ದಾಳೆ.

16 ವರ್ಷದ ಅಪ್ರಾಪ್ತೆಯನ್ನು (Teenej) 27 ವರ್ಷದ ಯುವಕನೊಂದಿಗೆ ಬಲವಂತವಾಗಿ ಮದುವೆ (Marrieg) ಮಾಡಿಸಿದ್ದು ಈ ಬಗ್ಗೆ ಸ್ವತಃ ಮಗಳೇ ಪೊಲಿಸ್‌ ಠಾಣೆ (Police station) ಮೆಟ್ಟಿಲೇರಿದ್ದಾಳೆ. ಆರ್.ಆರ್. ನಗರದ ದೇವಸ್ಥಾನದಲ್ಲಿ ತನ್ನ ಮಗಳಿಗೆ ತಾಯಿಯೊಬ್ಬಳು ಮದುವೆ ಮಾಡಿಸಿದ್ದು ಇಷ್ಟವಿಲ್ಲದಿದ್ದರೂ ದೈಹಿಕ ಸಂಪರ್ಕಕ್ಕೆ (Figical sex) ಬಲವಂತ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಬಾಲಕಿ ಮಕ್ಕಳ ಕಲ್ಯಾಣ ಸಮಿತಿಗೆ ಹೇಳಿಕೆ ನೀಡಿದ್ದು ಆರ್.ಆರ್. ನಗರ ಠಾಣೆಯಲ್ಲಿ ಎಫ್.ಐ.ಆರ್ (FIR) ದಾಖಲಾಗಿದೆ. ರಾಜ್ಯ ರಾಜಧಾನಿಯಲ್ಲೂ ಬಾಲ್ಯ ವಿವಾಹ ಇನ್ನೂ ಜೀವಂತವಾಗಿರುವುದು ಅಚ್ಚರಿಗೆ ಕಾರಣವಾಗಿದೆ.


[ays_poll id=3]