This is the title of the web page
This is the title of the web page
Entertainment News

ನಿಮ್ಮ ಕಣ್ಣಿಗೊಂದು ಸವಾಲ್ : ಈ ಚಿತ್ರದಲ್ಲಿ ಎರಡು ಬೆಕ್ಕುಗಳಿಗೆ ಪತ್ತೆ ಹಚ್ಚಿ..!


K2kannadanews.in

Optical Illusion : ಸಾಮಾಜಿಕ ಜಾಲತಾಣ (Social Media)ಗಳಲ್ಲಿ ಆಗಾಗ ಕಣ್ಣಿಗೆ (Eye) ಸವಾಲು ಹಾಕುವ ಚಿತ್ರಗಳು ಕಾಣ ಸಿಗುತ್ತವೆ. ಇದೀಗ ಅಂತದ್ಧೆ ಒಂದು ಚಿತ್ರ (image) ಇದೀಗ ನಿಮಗೆ ಕೊಟ್ಟು ನಿಮ್ಮ ಕಣ್ಣಿಗೆ ಸವಾಲ್ (Change) ಹಾಕುತ್ತಿದ್ದೇವೆ. ಈ ಚಿತ್ರದಲ್ಲಿ ಎರಡು ಬೆಕ್ಕುಗಳಿವೆ (2 Cat’s) ಕಂಡಿಹಿಡಿಯಬಲ್ಲಿರಾ.

ಸದ್ಯ ವೈರಲ್​​​ (Viral) ಆಗಿರುವ ಮನೆಯ ಒಳಗಿನ ದೃಶ್ಯವನ್ನು ಕಾಣಬಹುದು. ಟೇಬಲ್​ (Table) ಪಕ್ಕದಲ್ಲಿ ಕುರ್ಚಿಗಳನ್ನು (Cheer) ಜೋಡಿಸಿರುವುದನ್ನು ನೋಡಬಹುದು. ಕುರ್ಚಿಯ ಮೇಲೆ ಬೆಕ್ಕೊಂದು ಕುಳಿತಿದೆ. ಆದರೆ, ಅಲ್ಲಿ ಇನ್ನೊಂದು ಬೆಕ್ಕು ಇದೆ. ಆ ಬೆಕ್ಕು ಎಲ್ಲಿದೆ ಎಂಬುವನ್ನು ಪತ್ತೆಹಚ್ಚಬೇಕು (Identify). ಆದರೆ, ಪತ್ತೆಹಚ್ಚುವುದು ಸುಲಭವಲ್ಲ. ಏಕೆಂದರೆ, ಅಷ್ಟು ಸುಲಭವಾಗಿ ಕಾಣುವುದಿಲ್ಲ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಬೆಕ್ಕು ಎಲ್ಲಿದೆ ಎಂಬುದನ್ನು ಪತ್ತೆಹಚ್ಚಬಹುದು.

ನಿಮಗೆ 10 ಸೆಕೆಂಡ್​ ಸಮಯ ಕೊಡಲಾಗುತ್ತದೆ. ಅಷ್ಟರಲ್ಲಿ ನೀವು ಫೋಟೋದಲ್ಲಿರುವ ಬೆಕ್ಕನ್ನು ಪತ್ತೆ ಹಚ್ಚಬೇಕು. ನಿಮ್ಮ ಸಮಯ ಈಗ ಶುರು. 10 ಸೆಕೆಂಡ್​ ಸಮಯದಲ್ಲಿ ನೀವು ಫೋಟೋದಲ್ಲಿರುವ ಎರಡನೇ ಬೆಕ್ಕನ್ನು ಪತ್ತೆಹಚ್ಚಿದ್ದರೆ, ನಿಮ್ಮ ಕಣ್ಣಿನ ಸಾಮರ್ಥ್ಯ (ability) ಮತ್ತು ಬುದ್ಧಿಮತ್ತೆಗೆ (intelligence) ನೀವೇ ಫುಲ್​ ಮಾರ್ಕ್ಸ್​ ಕೊಟ್ಟುಬಿಡಿ. ಒಂದು ವೇಳೆ ಬೆಕ್ಕನ್ನು ಗುರುತಿಸಲು ಸಾಧ್ಯವಾಗದೇ, ಎಲ್ಲಿದೆ ಅಂತಾ ಹುಡುಕಾಡುತ್ತಿದ್ದರೆ. ಈ ಕೆಳಗಿನ ಚಿತ್ರವನ್ನು ನೋಡಿ ನಿಮಗೆ ಉತ್ತರ ಸಿಗಲಿದೆ.


[ays_poll id=3]