This is the title of the web page
This is the title of the web page
Health & Fitness

ಲೋಬಿಪಿ ಸಮಸ್ಯೆ ಇರುವವರು ಬೀಟ್ ರೋಟ್ ಸೇವಿಸಬಹುದೇ?


K2 ಹೆಲ್ತ್ ಟಿಪ್: ಬೀಟ್ ರೋಟ್ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಲ್ಲಿ ಪೋಷಕಾಂಶ ಸಮೃದ್ಧವಾಗಿದ್ದು, ಇದು ಕೂದಲು, ಚರ್ಮ, ಮತ್ತು ತೂಕ ನಷ್ಟಕ್ಕೆ ಸಹಕಾರಿಯಾಗಿದೆ. ಆದರೆ ಲೋಬಿಪಿ ಸಮಸ್ಯೆ ಇರುವವರು ಬೀಟ್ ರೋಟ್ ಸೇವಿಸಬಹುದೇ? ಎಂಬುದನ್ನು ಹಲೋ ಪ್ರಶ್ನೆಗಳು ಇಲ್ಲಿ ಹುಟ್ಟುತ್ತವೆ.

ಬೀಟ್ ರೋಟ್ ನಲ್ಲಿ ಪ್ರೋಟೀನ್, ಫೈಬರ್, ಆಯಂಟಿ ಆಕ್ಸಿಡೆಂಟ್ ಗಳು ಸಮೃದ್ಧವಾಗಿದೆ. ಅಲ್ಲದೇ ಇದರಲ್ಲಿ ನೈಟ್ರೇಟ್ ಗಳಿದ್ದು, ಇದು ದೇಹದ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಇದು ಹೈಬಿಪಿ ಸಮಸ್ಯೆ ಇರುವವರಿಗೆ ಪ್ರಯೋಜನಕಾರಿಯಾಗಿದೆ.

ಆದರೆ ಲೋಬಿಪಿ ಸಮಸ್ಯೆ ಇರುವವರು ಬೀಟ್ ರೋಟ್ ಅನ್ನು ಸೇವಿಸಬೇಡಿ. ಒಂದು ಲೋಟ ಬೀಟ್ ರೋಟ್ ರಸವು ತ್ವರಿತವಾಗಿ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆಯಂತೆ. ಹಾಗಾಗಿ ಲೋಬಿಪಿ ಸಮಸ್ಯೆ ಇರುವವರು ಇದನ್ನು ಕುಡಿದರೆ ಆಯಾಸ, ವಾಕರಿಕೆ, ತಲೆತಿರುಗುವಿಕೆ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಾರೆ.


[ays_poll id=3]