This is the title of the web page
This is the title of the web page
Crime NewsLocal NewsVideo News

ಶಾರ್ಟ್ ಸರ್ಕ್ಯೂಟ್ ನಿಂದ ಬಣವಿಗೆ ಬೆಂಕಿ : 40 ಸಾವಿರ ನಷ್ಟ..

Oplus_131072

K2kannadanews.in

Fire incident ರಾಯಚೂರು : ರಾಸುಗಳಿಗಾಗಿ (Cuttle) ಸಂಗ್ರಹಿಸಿಟ್ಟ ಬಣವೆಗೆ (grass) ಶಾರ್ಟ್ ಸರ್ಕ್ಯೂಟ್ ಬೆಂಕಿ (Fire) ಹೊತ್ತಿ ಸಂಪೂರ್ಣ ಸುಟ್ಟು ಬಸ್ಮವಾಗಿದ್ದು, ಬರಗಾಲದ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಇದೀಗ ರೈತನನ್ನು (Farmer) ಚಿಂತೆಗೀಡು ಮಾಡಿದೆ.

ಹೌದು ರಾಯಚೂರು (Raichur) ತಾಲ್ಲೂಕಿನ ದುಗನೂರು ಗ್ರಾಮದಲ್ಲಿ ಶರಣಪ್ಟ (Sharanappa) ಎಂಬುವ ರೈತನ ಭತ್ತದ (Paddy) ಬಣವೆಗೆ ಬೆಂಕಿ ಹೊತ್ತಿಕೊಂಡಿದ್ದು, ಅಂದಾಜು 40 ಸಾವಿರ (Thousand) ಕೊಟ್ಟು ಖರೀದಿ ಮಾಡಿದ್ದ ಹುಲ್ಲು ಭಸ್ಮವಾಗಿದೆ. ಮಾಹಿತಿ ತಿಳಿದಿ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕದಳದ ಸಿಬ್ಬಂದಿ (Staff) ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದರು, ಅಷ್ಟು ಹೊತ್ತಿಗಾಗಲೇ ಬಣವೆ ಸಂಪೂರ್ಣ ಸುಟ್ಟು ಭಸ್ಮವಾಗಿತ್ತು.

ರಾಯಚೂರು ಜಿಲ್ಲೆಯಲ್ಲಿ (District) ಮಳೆ ಕೊರತೆಯಿಂದಾಗಿ (Lack of rain) ಈಗಾಗಲೆ ಬರ ಆವರಿಸಿದ್ದು, ಇಂತಹ ಸಂದರ್ಭದಲ್ಲಿ ಜಾನುವಾರುಗಳಿಗೆ ಸಂಗ್ರಹಿಸಿದ್ದ ಮೇವು ಶಾರ್ಟ್ ಸರ್ಕ್ಯೂಟ್ (short circuit) ನಿಂದ ಸುಟ್ಟು ಭಸ್ಮವಾಗಿದ್ದು ಚಿಂತೆಗೀಡಿ ಮಾಡುವಂತಾಗಿದೆ ರೈತ ಶರಣಪ್ಪನ ಪರಿಸ್ಥಿತಿ.


[ays_poll id=3]