This is the title of the web page
This is the title of the web page
Crime NewsState NewsVideo News

ಅಕ್ರಮ ಸೇಂದಿ ಮಾರಾಟ ಜಂಟಿ ದಾಳಿ ಮೂವರ ಬಂಧನ


K2kannadanews.in

ರಾಯಚೂರು : ಸಿಎಚ್ ಪೌಡರ್(CH powder) ಕಲಬೆರಕೆ ಸೇಂದಿ ಮಾರಾಟ ಮಾಡುತ್ತಿದ್ದ ಅಡ್ಡೆಗಳ ಮೇಲೆ ರಾಯಚೂರು ಅಬಕಾರಿ(Excise) ಹಾಗೂ ಪೊಲೀಸ್(police) ಅಧಿಕಾರಿಗಳ ಎರಡು ಕಡೆ ಜಂಟಿ ದಾಳಿ(attacks) ಮಾಡಿ ಅಕ್ರಮವಾಗಿ(illegal) ಮಾರಾಟ ಮಾಡುತ್ತಿದ್ದ ಸೇಂದಿ ಮತ್ತು ಆರೋಪಿಗಳನ್ನು (accused) ವಶಪಡಿಸಿಕೊಂಡ ಘಟನೆ ನಡೆದಿದೆ.

ಹೌದು ರಾಯಚೂರಿನ ಯಕ್ಲಾಸಪುರ ಹಾಗೂ ಅಸ್ಕಿಹಾಳದಲ್ಲಿ ಜಂಟಿ ದಾಳಿ ಮಾಡಲಾಗಿದ್ದು, ದಾಳಿಯಲ್ಲಿ 160 ಲೀಟರ್(letter) ಕಲಬೆರಿಕೆ ಸೇಂದಿ ಜಪ್ತಿ(Confiscation) ಮಾಡಲಾಗಿದೆ. ಇಂದ್ರಮ್ಮindramma), ಪ್ರೇಮ(prema) ಹಾಗು ತಿಮ್ಮಪ್ಪ(thimmappa) ಎಂಬುವರಿಂದ ಅಕ್ರಮವಾಗಿ ಮನೆಯಲ್ಲೇ ಸೇಂದಿ ತಯಾರಿಸಿ ಮಾರಾಟ ಮಾಡಲಾಗುತ್ತಿದ್ದು. ಅಕ್ರಮ ಸೇಂದಿ ಮಾರಾಟ ಮಾಡುತ್ತಿದ್ದ ಮೂವರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈಗಾಗಲೇ ಇಂದ್ರಮ್ಮ ಅಕ್ರಮ ಸೇಂದಿ ಮಾರಾಟದ ಪ್ರಕರಣ ಎದುರಿಸುತ್ತಿದ್ದಾರೆ.

ಇನ್ನೂ ನಗರದಲ್ಲಿ(city) ಅಕ್ರಮ ಸೇಂದಿ ಮಾರಾಟ ಮಿತಿ ಮೀರಿ ಹೋಗಿದ್ದು, ಇತ್ತೀಚೆಗೆ ಜಂಟಿ ಸಭೆ(meeting) ಮಾಡಿದ್ದ ಜಿಲ್ಲಾಧಿಕಾರಿಗಳು(DC), ಇದರ ನಿಯಂತ್ರಣಕ್ಕೆ ಖಡಕ್ ಸೂಚನೆ ನೀಡಿದ್ದರು. ಹಾಗಾಗಿ ಇಂದು ಖಚಿತ ಮಾಹಿತಿ ಮೇರೆಗೆ ಅಬಕಾರಿ ಹಾಗೂ ರಾಯಚೂರು ಗ್ರಾಮೀಣ ಠಾಣೆ ಪೊಲೀಸರಿಂದ ದಾಳಿ ಮಾಡಿ ಮೂವರನ್ನು ವಶಕ್ಕೆ ಪಡೆದಿದ್ದಾರೆ.


[ays_poll id=3]