This is the title of the web page
This is the title of the web page
Crime NewsLocal News

ದಾಖಲೆಯಿಲ್ಲದೆ ಸಾಗಿಸುತ್ತಿದ್ದ 2 ಲಕ್ಷ 37 ಸಾವಿರ ಹಣ ಜಪ್ತಿ..


K2kannadanews.in

Money sized ರಾಯಚೂರು : ಲೋಕಸಭಾ ಚುನಾವಣೆ (MP Election) ಹಿನ್ನೆಲೆಯಲ್ಲಿ ಇದೀಗ ಜಿಲ್ಲೆಯ (District) ವಿವಿಧಡೆ ಚುನಾವಣಾ ಚೆಕ್ ಪೋಸ್ಟಗಳನ್ನು (Check post) ಹಾಕಲಾಗಿದ್ದು, ಯಾವುದೇ ರೀತಿಯ ಅಕ್ರಮ ಹಣ, ಹೆಂಡ (Illegal money, liquor) ಸಾಗಾಟ ಆಗದಂತೆ ಹದ್ದಿನ ಕಣ್ಣಿನ ನಿಗಾ ವಹಿಸಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ದಾಖಲೆ ಇಲ್ಲದೆ (Without documents) ಸಾಗಿಸಲಾಗುತ್ತಿದ್ದ 2 ಲಕ್ಷ (Lak) ರೂಪಾಯಿ ಹಣವನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ನಡೆದಿದೆ.

ಹೌದು ರಾಯಚೂರು ತಾಲೂಕಿನ ಕೊತ್ತೊಡ್ಡಿ ಚೆಕ್ ಪೋಸ್ಟ್ ನಲ್ಲಿ ಬೆಳಗಿನ ಜಾವ (Morning) 5.30 ಸುಮಾರಿಗೆ . ದಾಖಲೆಯಿಲ್ಲದೆ ಸಾಗಿಸುತ್ತಿದ್ದ, 2ಲಕ್ಷ 37 ಸಾವಿರ ಹಣವನ್ನು ಸಿಬ್ಬಂದಿಗಳು (Staff) ಜಪ್ತಿಪಡಿಸಿಕೊಂಡು ಮುಂದಿನ ಕ್ರಮ ಕಳುಹಿಸಿದ್ದಾರೆ. ಸಿಬ್ಬಂದಿಗಳು ವಾಹನ ತಪಾಸಣೆ (chucking) ನಡೆಸಿದ ವೇಳೆ ಹಣ ಇರುವುದು ಬೆಳಕಿಗೆ ಬಂದಿದೆ. ಇನ್ನು ಹಣ ಒಯ್ಯುತ್ತಿದ್ದ ವ್ಯಕ್ತಿಯ ಬಳಿ ಅದಕ್ಕೆ ಸಂಬಂಧಿಸಿದ ದಾಖಲೆಯನ್ನು ಕೇಳಿದ್ದಾರೆ. ಈ ವೇಳೆ ದಾಖಲೆ ಇಲ್ಲದ ಕಾರಣ ಹಣವನ್ನು ಚೆಕ್ ಪೊಸ್ಟ್ ಸಿಬ್ಬಂದಿಗಳು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಅವರು ಮಾಹಿತಿ ನೀಡಿದ್ದಾರೆ.


[ays_poll id=3]