
K2 ಕ್ರೈಂ ನ್ಯೂಸ್ : ಕೋಳಿ ಪಂದ್ಯದ ವೇಳೆ ಎರಡು ಗುಂಪುಗಳ ನಡುವೆ ಗಲಾಟೆಯಿದ ಘಟನೆ ಸಿದ್ದಾಪುರ ಗ್ರಾಮದ ಹೊರವಲಯದಲ್ಲಿ ಜರುಗಿದೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಸಿದ್ದಾಪುರ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ. ಅನಧಿಕೃತವಾಗಿ ಗ್ರಾಮದ ಹೊರಭಾಗದಲ್ಲಿ ಕೋಳಿ ಪಂದ್ಯ ನಡೆಸಲಾಗುತಿತ್ತು. ಕೋಳಿ ಪಂದ್ಯದಲ್ಲಿ ಗೆದ್ದ ತಂಡದವರಿಗೆ ಬೆಟ್ಟಿಂಗ್ ಹಣ ಹಾಗೂ ಮೃತ ಕೋಳಿ ನೀಡದ್ದಕ್ಕೆ ಜಗಳವಾಗಿದೆ. ಎರಡು ಗುಂಪುಗಳ ನಡುವೆ ನಡೆದಿರುವ ಪರಸ್ಪರ ಹೊಡೆದಾಟದಲ್ಲಿ ಹಲವರಿಗೆ ಗಾಯಗಳಾಗಿವೆ. ಹುಣಸಗಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
![]() |
![]() |
![]() |
![]() |
![]() |
[ays_poll id=3]