This is the title of the web page
This is the title of the web page
Crime NewsState News

ಗೋವಾ ಮಧ್ಯ ಸಾಗಿಸಲು ಇವರು ಮಾಡಿದ್ದೇನು ಗೊತ್ತಾ..?


K2kannadanews.in

ಕ್ರೈಂ ನ್ಯೂಸ್ : ಗೋವಾ ಮಧ್ಯಕ್ಕೆ(liquor) ಎಲ್ಲಿಲ್ಲದ ಬೇಡಿಕೆ(demand) ಇದೆ. ಅಲ್ಲಿನ ಮಧ್ಯ ಸಾಗಿಸಲು(carry) ಎಲ್ಲಿಲ್ಲದ ಕಸರತ್ತು, ನಾನಾ ಐಡಿಯಾಗಳನ್ನು ಮಾಡುತ್ತಾರೆ. ಲಾರಿಯಲ್ಲಿ ಗೋವಾದಿಂದ (goa) ಆಂಧ್ರಪ್ರದೇಶಕ್ಕೆ (andrapradesh) ಸಾಗಿಸುತ್ತಿದ್ದ ಲಕ್ಷಾಂತರ ಮೌಲ್ಯದ ಮದ್ಯವನ್ನು (Liquor) ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದು ಓರ್ವನನ್ನು ಬಂಧಿಸಲಾಗಿದೆ.

ಒಟ್ಟು 4,28,740 ರೂ. ಮೌಲ್ಯದ 320.760 ಲೀಟರ್(litter) ಮದ್ಯವನ್ನು ವಶಪಡಿಸಿಕೊಂಡಿರುವ ಪೊಲೀಸರು(police) ಆಂಧ್ರಪ್ರದೇಶ(andrapradesh) ಮೂಲದ ಜಂಗಿಲಿ ರಾಮು ಎಂಬಾತನನ್ನು ಬಂಧಿಸಿದ್ದಾರೆ. ಉತ್ತರ ಕನ್ನಡ (uttarkannada) ಜಿಲ್ಲೆಯ ಜೋಯಿಡಾ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ವಶಪಡಿಸಿಕೊಳ್ಳಲಾಗಿದೆ.

ಲಾರಿಯಲ್ಲಿ ಪ್ರತ್ಯೇಕ ಗೌಪ್ಯ ಕಂಪಾರ್ಟ್ ಮೆಂಟ್ ನಿರ್ಮಿಸಿ ಮದ್ಯ ಸಾಗಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿದ ಪೊಲೀಸರು ವಿವಿಧ ಬ್ರಾಂಡ್​ನ 4,28,740ರೂ. ಬೆಲೆಯ 320.760 ಲೀಟರ್ ಮದ್ಯ ವಶಕ್ಕೆ ಪಡೆದಿದ್ದಾರೆ. ಈ ಕುರಿತು ಅನಮೋಡ್ ಅಬಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


[ays_poll id=3]