
K2 ನ್ಯೂಸ್ ಡೆಸ್ಕ್ : ನಾವು ಚೆನ್ನಾಗಿ ಕಾಣಬೇಕು ಮತ್ತು ಕೋಣೆ ಅಂದವಾಗಿ ಕಾಣಬೇಕು ಎಂದು ಏನಿಲ್ಲ ಮಾಡುತ್ತೇನೆ, ಇತ್ತೀಚಿಗೆ ಡಿಯೋಡ್ರೆಂಟ್ ಗಳ ಬಳಕೆ ಕೂಡ ತೀವ್ರವಾಗಿದ್ದು, ಇದು ಜೀವ ಕಸಿದುಕೊಳ್ಳುವಷ್ಟು ಹಾನಿಕಾರಕ ಎಂಬುದು ನಮಗೆ ತಿಳಿಯಬೇಕಿದೆ. ಡಿಯೋಡ್ರೆಂಟ್ ಬಳಸಿದ್ದರಿಂದ ಬಾಲಕಿ ಹೃದಯಘಾತದಿಂದ ಮೃತಪಟ್ಟ ನಡೆದಿದೆ.
ಹೌದು ಜಾರ್ಜಿಯಾ ಗ್ರೀನ್ (14) ಎಂಬ ಬಾಲಕಿ ಡಿಯೋಡರೆಂಟ್ ಬಳಸಿ ಸಾವನ್ನಪ್ಪಿರುವ ಘಟನೆ ಯುಕೆಯಲ್ಲಿ ನಡೆದಿದೆ. ಆಕೆ ತನ್ನ ಕೋಣೆಗೆ ಏರೋಸಾಲ್ ಡಿಯೋಡರೆಂಟ್ ಸಿಂಪಡಿಸಿ ನಿದ್ದೆಗೆ ಜಾರಿದ್ದಾಳೆ. ಈ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ಪೋಷಕರು ಹೇಳಿದ್ದಾರೆ.
ವಿಷಕಾರಿ ರಾಸಾಯನಿಕಗಳು ಮತ್ತು ಅನಿಲವು ಡಿಯೋಡರೆಂಟ್ ಏರೋಸಾಲ್ ನಲ್ಲಿತ್ತದೆ. ಇವುಗಳನ್ನು ಮೂಸುವುದರಿಂದ ಹಲವು ಸಮಸ್ಯೆಗಳು ಕಾಡಬಹುದು. ಇವುಗಳ ಬದಲಿಗೆ ಟಾಲ್ಕಮ್ ಪೌಡರ್ ಬಳಸುವುದು ಉತ್ತಮ ಎನ್ನುತ್ತಾರೆ ತಜ್ಞರು.
![]() |
![]() |
![]() |
![]() |
![]() |
[ays_poll id=3]