This is the title of the web page
This is the title of the web page
Crime NewsLocal News

ಮುದುಗಲ್ ನಲ್ಲಿ ಕಾರು-ಬೈಕ್ ಮುಖಾಮುಖಿ : ಬೈಕ್ ಸವಾರ ಸಾವು..

Oplus_0

K2kannadanews.in

Accident News ಮುದುಗಲ್ : ಜಿಲ್ಲೆಯಲ್ಲಿ ಇತ್ತೀಚೆಗೆ ರಸ್ತೆ ಅಪಘಾತಗಳು (Road accident) ಹೆಚ್ಚುತ್ತಿದ್ದು, ಕಾರು-ಬೈಕ್ ನಡುವೆ ಮುಖಾಮುಖಿ (Car-bike collision) ಡಿಕ್ಕಿಯಾಗಿ ಬೈಕ್ (Bike) ಸವಾರ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ಮುದುಗಲ್ ಪಟ್ಟಣದ ಹೊರ ವಲಯದಲ್ಲಿ ನಡೆದಿದೆ.

ಹೌದು ರಾಯಚೂರು (Raichur) ಜಿಲ್ಲೆಯ ಲಿಂಗಸುಗೂರು (Lingasuguru) ತಾಲೂಕಿನ ಮುದುಗಲ್ ತಾವರಗೇರ (Tavargere road) ರಸ್ತೆಯಲ್ಲಿ ನಡೆದಿದೆ. ಟಿವಿಎಎಸ್ ( ಎಕ್ಸ್ ಎಲ್ ಸೂಪರ್ ಬೈಕ್ ಗೆ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ಸವಾರ ಭೀಮಣ್ಣ (bhimanna 55) ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಇನ್ನೂ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ನುಜ್ಜುಗುಜ್ಜಾಗಿದೆ. ಅತ್ತ ಕಾರು (Car) ಬೈಕಿಗೆ ಡಿಕ್ಕಿ ಹೊಡೆದು ರಸ್ತೆ ಪಕ್ಕಕ್ಕೆ ಉರುಳಿದ್ದು, ಮುದುಗಲ್ ಪೊಲೀಸ್ ಠಾಣೆ (mudugal police station) ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣ (Case) ದಾಖಲಿಸಿಕೊಂಡಿದ್ದಾರೆ.


[ays_poll id=3]