This is the title of the web page
This is the title of the web page
Politics NewsVideo News

ಕೇಸರಿ ಶಾಲು ಧರಿಸಿದ್ದಕ್ಕೆ ಮತದಾನಕ್ಕೆ ಆರ್ ಓ ನಿರಾಕರಣೆ..?


K2kannadanews.in

Election News ರಾಯಚೂರು : ಕೇಸರಿ ಶಾಲು (saffron shawl) ತರಿಸಿ ಮತದಾನ (Vote) ಮಾಡಲು ಬಂದ ಯುವಕರಿಗೆ (Youths) ಆ ಮತಗಟ್ಟೆಯ ಆರ್ ಓ (RO) ಮತದಾನ ನಿರಾಕರಣೆ (refusal to oote) ಮಾಡಿದ ಘಟನೆ ಮಾನ್ವಿ ಪಟ್ಟಣದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.

ಹೌದು ರಾಯಚೂರು (Raichur) ಜಿಲ್ಲೆಯ ಮಾನ್ವಿ (Manvi) ಪಟ್ಟಣದ ಬೂತ್ ಸಂಖ್ಯೆ 185 ರಲ್ಲಿ ಘಟನೆ ನಡೆದಿದ್ದು, ಕೇಸರಿ ಶಾಲು ಧರಿಸಿದ್ದಕ್ಕೆ ಮತದಾನಕ್ಕೆ ಈ ಮತಗಟ್ಟೆಯ ಆರ್ ಓ ಮತದಾನಕ್ಕೆ ನಿರಾಕರಣೆ ಮಾಡಿದ್ದಾರೆ ಎನ್ನಲಾಗಿದೆ. ಇನ್ನೂ ಚುನಾವಣಾ ಸಿಬ್ಬಂದಿಗಳ (Staff) ಈ ನಡೆಗೆ ಕೆಲ ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಗೊಂದಲದಿಂದ ಸುಮಾರು ಒಂದು ಗಂಟೆಗಳ ಕಾಲ ಮತದಾನ ಸ್ಥಗಿತವಾಗಿತ್ತು ಎಂದು ಹೇಳಲಾಗುತ್ತಿದೆ. ಬಳಿಕ ಪೊಲೀಸರು ಮಧ್ಯ ಪ್ರವೇಶಿಸಿ ಮತಗಟ್ಟೆಯಲ್ಲಿನ ಗೊಂದಲದ ವಾತವರಣ ನಿವಾರಿಸಿ ಬಂದೋಬಸ್ತ್ ನೀಡಿದ್ದಾರೆ.


[ays_poll id=3]