This is the title of the web page
This is the title of the web page
Local NewsVideo News

ಬಸ್ ಚಾಲಕ ಮಹಿಳೆ ವಾಗ್ವಾದ : ಹೆಣ್ಮಕ್ಳೆ ಸ್ಟ್ರಾಂಗ್ ಗುರು, ರಾಂಗು ಗುರು ಅಂದ ನೋಡುಗರು.!


K2kannadanews.in

Bus problem ರಾಯಚೂರು : ಚುನಾವಣಾ (Election) ಕಾರ್ಯ ನಿಮಿತ್ಯ ಸಿಬ್ಬಂದಿಗಳನ್ನ (staff) ಕರೆದುಕೊಂಡು ಹೋಗಲು, ಸಾರಿಗೆ ಬಸ್ ಗಳು ಹೋಗಿದ್ದ ಹಿನ್ನೆಲೆಯಲ್ಲಿ, ಇಂದು ಬಸ್ ಗಳ ಕೊರತೆ (bus problem) ಉಂಟಾಗಿ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಮಹಿಳೆಯೊಬ್ಬರು ಬಸ್ ಚಾಲಕನ ಜೊತೆ ಜಗಳಕ್ಕೆ (Lady fight) ಇಳಿದಿದ್ದು, ನೋಡುಗರ ಕಣ್ಣಿಗೆ ಹೆಣ್ಮಕ್ಳೆ ಸ್ಟ್ರಾಂಗ್ ಗುರು ಅನ್ನೋ ರೀತಿ ಘಟನೆ ನಡೆದಿದೆ.

ಮತದಾನಕ್ಕೆಂದು ಬೇರೆ ಊರುಗಳಿಂದ ಬಸ್ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರಿಗೆ, ಬಸ್ ಗಳ ಕೊರತೆಯಿಂದ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಮಧ್ಯೆ ವಾಯುವ್ಯ ಸಾರಿಗೆ ಬಸ್ ಹತ್ತುವ ವಿಚಾರಕ್ಕೆ ಚಾಲಕ ಮತ್ತು ಮಹಿಳಾ ಪ್ರಯಾಣಿಕರೊಬರು ಜಗಳಕ್ಕೆ ಇಳಿದ ಘಟನೆ ನಡೆದಿದ್ದು, ಇವರ ಜಗಳ ನೋಡಿದ ನೋಡಿದರೂ ಮಹಿಳೆಯ ಜಗಳ ಕಂಡು ಹುಬ್ಬೇರಿಸಿದ್ದು ಸತ್ಯ.


[ays_poll id=3]