This is the title of the web page
This is the title of the web page
State NewsVideo News

ಲೇಡಿ ಕಂಡಕ್ಟರ್ ಗೆ ಅವಾಚ್ಯ ಶಬ್ದ ಬಳಕೆ : ಪ್ರಯಾಣಿಕನಿಗೆ ಚಪ್ಪಲಿ ಸೇವೆ..?


K2kannadanews.in

Viral Video : ಪ್ರಯಾಣಿಕನೊರ್ವ ಲೇಡಿ ಕಂಡಕ್ಟರ್ (Ledy conductor)ಗೆ ಅವಾಚ್ಯ (unspoken) ಶಬ್ದ ಬಳಿಸಿದ ಕಾರಣ ನಿಲ್ದಾಣದಲ್ಲೆ ಬೂಟಿನಿಂದ (Shoes) ಹೊಡೆದ ಘಟನೆ ಕೊಲ್ಹಾರ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ. ಈ ಒಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗಿದೆ.

ಹೌದು ವಿಜಯಪುರ (Vijayapura) ಜಿಲ್ಲೆ ಕೊಲ್ಹಾರ ಪಟ್ಟಣದ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ. ಚಿಲ್ಲರೆ (Change) ಹಣ ಕೊಡುವ ವಿಷಯವಾಗಿ ಪ್ರಯಾಣಿಕ (Passenger) ಲೇಡಿ ಕಂಡಕ್ಟರ್ ಗೆ ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಾನೆ ಎನ್ನಲಾಗಿದೆ.‌ ಇದರಿಂದ ಕೋಪಗೊಂಡ (angry) ಲೇಡಿ ಕಂಡಕ್ಟರ್ ಬೂಟಿನಿಂದ ಪ್ರಯಾಣಿಕನಿಗೆ ಚಳಿಬಿಸಿದ್ದಾರೆ. ಬಳಿಕ ಲೇಡಿ ಕಂಡಕ್ಟರ್ ಗೆ ಜನ ಸಮಾಧಾನ ಪಡಿಸಿ ಕಳುಹಿಸಿದ್ದಾರೆ.

ಈ ವೇಳೆ ಲೇಡಿ ಕಂಡಕ್ಟರ್ ಥಳಿಸುತ್ತಿರೋ ದೃಶ್ಯಗಳನ್ನು (Videos) ಸ್ಥಳೀಯರು ವಿಡಿಯೋ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ಹಿನ್ನಲೆ ಭಾರಿ ವೈರಲ್ (Viral) ಆಗಿದೆ.


[ays_poll id=3]