This is the title of the web page
This is the title of the web page
Crime NewsNational NewsVideo News

ನೈಟಿ ಹಾಕೊಂಡು ಬಂದ ಕಳ್ಳ ಅಪಾರ್ಟ್‌ಮೆಂಟಲ್ಲಿ ಕದ್ದಿದ್ದೇನು ಗೊತ್ತಾ..?


K2kannadanews.in

Crime nightie thief : ಇಲ್ಲೊಬ್ಬ ವಿಚಿತ್ರ ಕಳ್ಳ ಪ್ರತ್ಯಕ್ಷನಾಗಿದ್ದು, ಈತ ನೈಟಿ ಧರಿಸಿ ಬಂದು (Nighty Thief) ಅಪಾರ್ಟ್ಮೆಂಟ್‌ಗೆ ನುಗ್ಗಿ ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಿರುವುದು (Crime news) ಕಂಡುಬಂದಿದೆ.

ಹೌದು ರಾಜಧಾನಿ ಬೆಂಗಳೂರಿನಲ್ಲಿ (Bengaluru) ವಿಚಿತ್ರ ಕಳ್ಳನೊಬ್ಬ (Thief) ಪ್ರತ್ಯಕ್ಷವಾಗಿದ್ದಾನೆ. ಮನೆ ಮುಂದೆ ಇರುವ ವಸ್ತುಗಳನ್ನು (Materials) ಕದಿಯಲು ನೈಟಿ ಹಾಕಿಕೊಂಡು ಬಂದ ಈ ಕಳ್ಳ, ಬೆಲೆಬಾಳುವ (Costly) ಶೂಗಳನ್ನು ಕದ್ದು ಕಾಂಪೌಂಡ್ (Compound) ಹಾರಿ ಪರಾರಿಯಾಗುತ್ತಿರುವುದು ಸಿಸಿ ಕ್ಯಾಮೆರಾ ಫೂಟೇಜ್‌ನಲ್ಲಿ (CC camera footage) ಕಂಡುಬಂದಿದೆ. ತಡರಾತ್ರಿ ಹೊತ್ತು ನೈಟಿ ಹಾಕ್ಕೊಂಡು ಅಪಾರ್ಟ್‌ಮೆಂಟ್‌ಗೆ (Apartment) ನುಗ್ಗಿ ಕಳ್ಳತನ ಮಾಡಿ ಪರಾರಿಯಾಗ್ತಿದ್ದಾನೆ.

ಈ ಬಗ್ಗೆ ಅನಿಲ್ ಕುಮಾರ್ ಎಂಬುವವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಬೆಂಗಳೂರು ಎಷ್ಟು ಸೇಫ್ ಎಂದು ಪ್ರಶ್ನಿಸಿ, ಕಳ್ಳನನ್ನ ಅದಷ್ಟು ಬೇಗ ಹಿಡಿಯಿರಿ ಎಂದು ಒತ್ತಾಯಿಸಿದ್ದಾರೆ.


[ays_poll id=3]