
K2 ನ್ಯೂಸ್ ಡೆಸ್ಕ್ : ಶ್ರಾವಣ ಮಾಸ ಮುಗಿಯುತ್ತಿದ್ದಂತೆ, ನಾಟಿ ಕೋಳಿ ಖರೀದಿಗೆ ಹೋಗಿ ಬಿದ್ದ ಜನರು. ಬೆಲೆ ಹೆಚ್ಚಿದ್ರು ಕ್ಯಾರೆ ಎನ್ನದೆ ಖರೀದಿಯಲ್ಲಿ ಮಗ್ನರಾದ ಜನ.
ಹಿಂದೂ ಸಂಪ್ರದಾಯ ಪ್ರಕಾರ ಶ್ರಾವಣ ಮಾಸ ಒಂದು ಪವಿತ್ರವಾದ ತಿಂಗಳಾಗಿದೆ. ಹಿಂದೂ ಸಮುದಾಯದ ಬಹುತೇಕ ಜನಾಂಗ ಮಾಂಸಹಾರವನ್ನು ತ್ಯಜಿಸುತ್ತಾರೆ. ಕಳೆದ ಶುಕ್ರವಾರದಂದು ಶ್ರಾವಣ ಮಾಸ ಅಂತ್ಯವಾಗುತ್ತಿದ್ದಂತೆ. ಶ್ರಾವಣ ಮಾಸದ ಮುಕ್ತಾಯ ಬೆನ್ನಲ್ಲೇ ರವಿವಾರದಂದು ನಾಟಿ ಕೋಳಿ ಮಾರಾಟ ಜೋರಾಗಿಯೇ ನಡೆದಿದೆ.
ಕೊಪ್ಪಳ ಜಿಲ್ಲೆಯಲ್ಲಿ ಗಂಗಾವತಿ ನಗರದ ಮಹಾವೀರ ಸರ್ಕಲ್ ಬಳಿ ಇರೋ ಮಾರುಕಟ್ಟೆಯಲ್ಲಿ ನಾಟಿ ಕೋಳಿಗಾಗಿ ಜನ ಮುಗಿ ಬಿದ್ದ ಘಟನೆ ರವಿವಾರದಂದು ನಡೆದಿದೆ.
![]() |
![]() |
![]() |
![]() |
![]() |
[ays_poll id=3]