This is the title of the web page
This is the title of the web page
Local NewsVideo News

ಜಿಸ್ಕಾಂ ಇಲಾಖೆಗೆ ಗ್ರಾಮಿಣ ಭಾಗದ ಜನರ ಹಿಡಿ ಶಾಪ : ಕಳೆದ 2ರಾತ್ರಿ ಕರೆಂಟ್ ಇಲ್ಲ ನಿದ್ದೆ ಇಲ್ಲ..?

Oplus_131072

K2kannadanews.in

Power cut ರಾಯಚೂರು : ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ (villages) ಕಳೆದ ಎರಡು ದಿನಗಳಿಂದ ವಿದ್ಯುತ್ ಕಣ್ಣಾಮುಚ್ಚಾಲೆ (Power problem) ಆಡುತ್ತಿದ್ದು ಕಳೆದ ಎರಡು ದಿನಗಳಿಂದ (last 2 days) ರಾತ್ರಿ ಸಂಪೂರ್ಣ ವಿದ್ಯುತ್ ಪೂರೈಕೆ (stopped power supply) ನಿಲ್ಲಿಸಲಾಗುತ್ತಿದೆ. ಇದರಿಂದ ರಾತ್ರಿ ನಿದ್ದೆ ಇಲ್ಲದೆ ಇಲಾಖೆಗೆ ಸಿಬ್ಬಂದಿಗಳಿಗೆ ಹಿಡಿ‌ಶಾಪ‌ ಹಾಕುತ್ತಿದ್ದಾರೆ.

ಹೌದು ಬೆಸಿಗೆ ಬಿಸಿಲಿನಿಂದ ಬೆಂದ ಗ್ರಾಮೀಣ ಭಾಗದ (Rural area people) ಜನ ರಾತ್ರಿ ಹಾಯಾಗಿ ಮಲಗಲು (No sleep) ಆಗದಂತ ಪರಿಸ್ಥಿತಿ ನಿರ್ಮಾಣ ಮಾಡಿದೆ ಜೆಸ್ಕಾಂ ಇಲಾಖೆ (Jecom deportment). ಕಳೆದ ಎರಡು ದಿನಗಳಿಂದ ರಾಯಚೂರು (Raichur) ತಾಲ್ಲೂಕಿನ ಮರ್ಚೆಟಾಳ, ನೆಲಹಾಳ, ದಿನ್ನಿ, ಸೇರಿ ಹಲವು ಹಳ್ಳಿಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ಭಾರಿ ವ್ಯತ್ಯಯವಾಗುತ್ತಿದೆ. ಕಳೆದ ಎರಡು ರಾತ್ರಿ ಸಂಪೂರ್ಣ ವಿದ್ಯುತ್ ಇಲ್ಲದೆ ಜನ, ಮಕ್ಕಳು (Childrens), ವೃದ್ದರು (Aged persons) ನಿದ್ದೆ ಮಾಡಲು ಆಗದೆ ಪರದಾಡುತ್ತಾ ಜೆಸ್ಕಾಂ ಇಲಾಖೆ ಅಧಿಕಾರಿಗಳಿದೆ ಹಿಡಿ ಶಾಪ ಹಾಕುತ್ತಿದ್ದಾರೆ.

ಇನ್ನು ಯಾವ ಕಾರಣಕ್ಕೆ (Reason) ವಿದ್ಯುತ್ ವ್ಯತ್ಯಯ ಆಗುತ್ತಿದೆ ಎಂದು ಕಾರಣ ಯಾರಿಗೂ ಗೊತ್ತಿಲ್ಲ. ಸ್ಥಳಿಯವಾಗಿ ಇರುವ ಲೈನ್ ಮ್ಯಾನ್ (Lineman) ಗೆ ಕೇಳಿದರೆ ನನಗೆ ಗೊತ್ತಿಲ್ಲ ಅನ್ನೊ ಉತ್ತರ. ಜೆ ಇ (JE) ಯಾರು ಅನ್ನೋದೆ ಗೊತ್ತಿಲ್ಲ ಯಾರಿಗೆ ಕರೆ ಮಾಡಿದ್ರು ಸ್ಪಂದಿಸಲ್ಲ ಅನ್ನೋದು ಗ್ರಾಮೀಣ ಭಾಗದ ಜನರ ದೂರಾಗಿದೆ.


[ays_poll id=3]