*ರಾಯಚೂರು ಬ್ರೇಕಿಂಗ್*
ಈಜಲು ಹೋಗಿ ಯುವಕ ಸಾವು
ರಾಯಚೂರು ಜಿಲ್ಲೆ ದೇವದುರ್ಗ ತಾಲೂಕು ಮದರಕಲ್ ಗ್ರಾಮದಲ್ಲಿ ಘಟನೆ
ಗ್ರಾಮದ ನಬಿಸಾಬ್ (18) ನೀರಿನಲ್ಲಿ ಮುಳುಗಿ ಸಾವು
ಗ್ರಾಮದ ಹೊಂಡದಲ್ಲಿ ಈಜಾಡಲು ತೆರಳಿದ್ದ ಗೆಳೆಯರು
ಆದ್ರೆ ನಬಿಸಾಬ್ ಕೆಸರಲ್ಲಿ ಸಿಲುಕಿ ಸಾವು
ಸ್ಥಳದಲ್ಲಿ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ