
ಲಿಂಗಸುಗೂರು : ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಶಕ್ತಿ ಯೋಜನೆ ಸಾಕಷ್ಟು ಯಶಸ್ವಿಯಾಗಿ ನಡೆಯುತ್ತಿದೆ. ಆದರೆ ಈ ಒಂದು ಯೋಜನೆಯಿಂದ ಸಾಕಷ್ಟು ಸಮಸ್ಯೆಗಳು ಆಗುತ್ತಿವೆ. ಬಸ್ಸಿನಲ್ಲಿ ಸೀಟ್ ಹಿಡಿಯಲು ದುಸಹಸಕ್ಕೂ ಮುಂದಾಗುತ್ತಿದ್ದಾರೆ ಮಹಿಳೆಯರು.
ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕು ಬಸ್ ಸ್ಟ್ಯಾಂಡ್ ನಲ್ಲಿ ಫ್ರೀ ಬಸ್ ನಲ್ಲಿ ಸೀಟ್ ಇಡಿಲು ಯುವತಿಯೋರ್ವಳು ವ್ಯಕ್ತಿಯ ಬೆನ್ನ ಮೇಲೆ ಹತ್ತಿ ಬಸ್ ಹತ್ತಿ ಕಿಟಕಿಯಿಂದ ಬಸ್ಸಿನೊಳಗೆ ಜಿಗಿದ ಘಟನೆ ನಡೆದಿದೆ. ರಾಯಚೂರು- ಬಾಗಲಕೋಟ ಮಾರ್ಗದ ಬಸ್ ನಲ್ಲಿ ಈ ಘಟನೆ ನಡೆದಿದೆ. ಯುವತಿ ಮೊದಲು ಸೀಟ್ ಗಾಗಿ ಬ್ಯಾಗ್ ಹಾಕಿದ್ದು,ಬಳಿಕ ಬಸ್ ಪುಲ್ ರಶ್ ಆಗಿರೋ ಕಾರಣಕ್ಕೆ ಇಂತಹ ದುಸ್ಸಾಹಸಕ್ಕೆ ಮುಂದಾಗಿದ್ದಾಳೆ. ಕೆಲಹೊತ್ತು ಕಿಟಕಿಯ ಮೂಲಕ ಒಳ ಪ್ರವೇಶ ಮಾಡಲಾಗದೆ ಕಿಟಕಿಯ ಪರದಾಟ ನಡೆಸಿದ್ದಾಳೆ. ಸದ್ಯ ಯುವತಿ ಈ ದುಸ್ಸಾಹಸದ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.
![]() |
![]() |
![]() |
![]() |
![]() |
[ays_poll id=3]