This is the title of the web page
This is the title of the web page
Crime NewsNational NewsVideo News

ಕಾರು ಚಾಲಕನ ನಿರ್ಲಕ್ಷ್ಯ : ವೃದ್ಧ ಜೀವಗಳನ್ನು ಬಲಿ‌ಪಡೆದೆ ಭಯಂಕರ ಅಪಘಾತ..


K2kannadanews.in

Negligence Driving : ತಮ್ಮದಲ್ಲದ ತಪ್ಪಿಗೆ ಎರಡು ಹಿರಿಯ ಜೀವಿಗಳ ಪ್ರಾಣ ಪಕ್ಷಿ ಕ್ಷಣಮಾತ್ರದಲ್ಲಿ ಹಾರಿ ಹೋದ ಭಯಂಕರ ಅಪಘಾತ ಒಂದು ಜರುಗಿದೆ. ಕಾರು ಗುದ್ದಿದ ರಸ್ತೆ ಬದಿ ನಿಂತಿದ್ದ ವೃದ್ಧ ದಂಪತಿ 6 ಅಡಿ ಎತ್ತರಕ್ಕೆ ಹಾರಿ ಬಿದ್ದು ಸ್ಥಳದಲ್ಲೆ ಪ್ರಾಣ ಬಿಟ್ಟ ಘಟನೆ ನಡೆದಿದೆ.

 

ವೃದ್ಧ ದಂಪತಿಗಳಿಬ್ಬರು ರಸ್ತೆ ಬದಿಯಲ್ಲಿ ನಿಂತಿದ್ದರು. ಅಷ್ಟರಲ್ಲಿ ವೇಗವಾಗಿ ಬಂದ ಬಿಳಿ ಬಣ್ಣದ ಸ್ಯಾಂಟ್ರೋ (santro)ಕಾರು ದಂಪತಿಗಳಿಗೆ ಡಿಕ್ಕಿ ಹೊಡೆದಿದ್ದು, ದಂಪತಿಗಳು ಸುಮಾರು 6 ದೂರ ಜಿಗಿದು ಬಿದ್ದಿರುವುದು ಸಿಸಿಟಿವಿಯಲ್ಲಿ ಸರೆಯಾಗಿದೆ. ಜೊತೆಗೆ ಅಲ್ಲಿದ್ದ ಬೈಕ್ ಸವಾರನಿಗೂ ಕಾರು ಗುದ್ದಿದೆ. ಇದೇ ವೇಳೆ ಸಾರ್ವಜನಿಕರಿಗೆ ಏನು ನಡೆಯುತ್ತಿದೆ ಎಂದು ತಿಳಿಯುವಷ್ಟರಲ್ಲಿ ಕಾರಿನ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಘಟನೆ ಪಂಜಾಬ್‌ನ ಮುಕ್ತಸರ್‌ನಲ್ಲಿ ನಡೆದಿದೆ.


[ays_poll id=3]