This is the title of the web page
This is the title of the web page
Crime NewsLocal NewsVideo News

ಲಿಂಗಸುಗೂರಿನಲ್ಲಿ ಅನೈತಿಕ ಸಂಬಂಧದ ಹಿನ್ನಲೆ ಕೊಲೆ ಶಂಕೆ..


K2kannadanews.in

Murder News ಲಿಂಗಸುಗೂರು : ಮೇಶನ್ (Meshan) ಕೆಲಸ ಮಾಡಿಕೊಂಡು ಉಪ ಜೀವನ ನಡೆಸುತ್ತಿದ್ದ ಮಹಿಳೆಯ ಕೊಲೆ (Women murder) ಮಾಡಿರುವ ಘಟನೆ ಲಿಂಗಸುಗೂರಿನ ಎನ್.ಜಿ.ಎಲ್ ಲಾಡ್ಜಬಳಿ (Near NGL lodge) ಇರುವ ಹಳ್ಳದ ಸೇತುವೆ (Bridge) ಪಕ್ಕದ ಜಾಲಿಯಲ್ಲಿ ನಡೆದಿದೆ.

ಹೌದು ರಾಯಚೂರು (Raichur) ಜಿಲ್ಲೆಯ ಲಿಂಗಸುಗೂರು (Lingasuguru) ಪಟ್ಟಣದಲ್ಲಿ ಘಟನೆ ನಡೆದಿದೆ. ಕೆಲ ವರ್ಷಗಳಿಂದ ಗಂಡನಿಂದ (Husband) ಬೇರ್ಪಟ್ಟು ಲಿಂಗಸುಗೂರು ಪಟ್ಟಣದಲ್ಲಿ ಮೇಶನ್ ಕೆಲಸ ಮಾಡಿಕೊಂಡು ಉಪ ಜೀವನ (Living) ಮಾಡಿಕೊಂಡಿದ್ದ ಮಹಿಳೆ, ಕಳೆದ ರಾತ್ರಿ (Last night) ಶವವಾಗಿ ಪತ್ತೆಯಾಗಿದ್ದು, ಅನೈತಿಕ ಸಂಬಂದದಿಂದ (Immoral Relationship) ಕೊಲೆಯಾಗಿರಬಹುದು ಎಂದು ಶಂಕಿಸಲಾಗಿದೆ. ಲಿಂಗಸುಗೂರು ಪೊಲೀಸ್ ಠಾಣಾ (police station) ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಬಿಸಿದ್ದಾರೆ.


[ays_poll id=3]