This is the title of the web page
This is the title of the web page
Crime NewsVideo News

ಗಣೇಶನ ಮುಂದೆ ಸ್ಟಂಟ್ ಮಾಡಲು ಹೋಗಿ ಜೀವ ಕಳೆದುಕೊಂಡ ವ್ಯಕ್ತಿ


K2 ನ್ಯೂಸ್ ಡೆಸ್ಕ್ : ಗಣಪತಿ ಮುಂದೆ ಸ್ಟಂಟ್ ಪ್ರದರ್ಶನ ಮಾಡಲು ಹೋಗಿ, ವ್ಯಕ್ತಿ ಒಬ್ಬ ತಲೆಕೆಳಗಾಗಿ ಬಿದ್ದು ಮೃತಪಟ್ಟ ಘಟನೆಯೊಂದು ನಡೆದಿದೆ.

ಸಾರ್ವಜನಿಕರು ಗಣೇಶನ ಭಕ್ತಿಯಿಂದ ವಿಸರ್ಜನೆ ಮಾಡಿ.  ಕುಡಿದು ಕುಪ್ಪಳಿಸುವುದು ಇಂತಹ ವ್ಯರ್ಥ ಸ್ಟಂಟ್ ಮಾಡಿ ಜೀವ ಕಳೆದುಕೊಳ್ಳುವ ಕೆಲಸ ಮಾಡದಿರಿ. ಈ ಒಂದು ಘಟನೆ ಪಕ್ಕದ ತೆಲಂಗಾಣ ರಾಜ್ಯದಲ್ಲಿ ನಡೆದಿದೆ. ಇನ್ನೂ ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದರಿಂದ ತಕ್ಕ ಪಾಠ ನಾವು ಕಲಿಯಬೇಕಿದೆ.


[ays_poll id=3]