This is the title of the web page
This is the title of the web page
international NewsVideo News

ಖಗ್ರಾಸ ಸೂರ್ಯ ಗ್ರಹಣ : ಹಗಲಿನಲ್ಲೇ ಆವರಿಸಿತು ಕತ್ತಲು.. ಅದ್ಬುತ ವೀಡಿಯೋ..


K2kannadanews.in

Solar Eclipse ಸೂರ್ಯಗ್ರಹಣ : ವರ್ಷದ ಮೊದಲ ಸೂರ್ಯಗ್ರಹಣ ಜರುಗಿತು. ಮೆಕ್ಸಿಕೋ, ಕೆನಡಾ ಮತ್ತು ಅಮೆರಿಕದ ಕೆಲವು ನಗರಗಳಲ್ಲಿ ಸಂಪೂರ್ಣ ಸೂರ್ಯಗ್ರಹಣ ( Total Solar Eclipse ) ಉಂಟಾಯಿತು. ಇಂತಹ ಒಂದು ಅದ್ಭುತ ಅಪೂರ್ವ ಅಸಾಮಾನ್ಯ ಅನುಭವವನ್ನು ಪಡೆಯಲು ನಾಸ ಒಂದಷ್ಟು ವೀಡಿಯೋ ಬಿಡುಗಡೆ ಮಾಡಿದ್ದು ನಂಬಲಸಾಧ್ಯವಾದರೂ ಇದು ಸತ್ಯ..

 

ಯುಎಸ್ ನಲ್ಲಿ, ಗ್ರಹಣದ ಹಾದಿಯಲ್ಲಿರುವ ಕನಿಷ್ಠ 12 ರಾಜ್ಯಗಳು ಸುಮಾರು 4 ನಿಮಿಷ 28 ಸೆಕೆಂಡುಗಳ ಕಾಲ ಕತ್ತಲೆಯಲ್ಲಿ ಆವರಿಸಿದ್ದವು. ಅದೇ ಸಮಯದಲ್ಲಿ, 54 ದೇಶಗಳಲ್ಲಿ ಭಾಗಶಃ ಸೂರ್ಯಗ್ರಹಣ ಸಂಭವಿಸಿದೆ. ಭಾರತದಲ್ಲಿ ಈ ಸೂರ್ಯಗ್ರಹಣ ಗೋಚರಿಸಿಲ್ಲ, ಏಕೆಂದರೆ ಗ್ರಹಣ ಪ್ರಾರಂಭವಾದಾಗ, ಇಲ್ಲಿ ರಾತ್ರಿಯಾಗಿತ್ತು.

ಇದು ಕಳೆದ ಹಲವು ವರ್ಷಗಳ ಅತ್ಯಂತ ವಿಶಿಷ್ಟ ಖಗೋಳ ಘಟನೆಯಾಗಲಿದೆ. ಯುಎಸ್ ಬಾಹ್ಯಾಕಾಶ ಸಂಸ್ಥೆ ನಾಸಾ (ನಾಸಾ) ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ವರ್ಷದ ಮೊದಲ ಸಂಪೂರ್ಣ ಸೂರ್ಯಗ್ರಹಣವನ್ನು ಲೈವ್ ಸ್ಟ್ರೀಮ್ ಮಾಡಿದ್ದು, ಸೂರ್ಯ ಗ್ರಹಣದ ಅನೇಕ ವಿಡಿಯೋಗಳನ್ನು ಹಂಚಿಕೊಂಡಿದೆ.

 


[ays_poll id=3]