This is the title of the web page
This is the title of the web page
National NewsSports News

ಭಾರತದ ಮಾರಕ ಬೌಲಿಂಗ್ ಬಾಳಿ : ಲಂಕಾ 55ಕ್ಕೆ ಆಲೌಟ್..


K2 ಸ್ಪೋರ್ಟ್ಸ್ ನ್ಯೂಸ್ : ಭಾರತದ ಅಮೋಘ ಬ್ಯಾಟಿಂಗ್ ಮತ್ತು ಮಾರಕ ಬೋಲಿಂಗ್ ದಾಳಿಗೆ ಲಂಕಾ ಧೂಳಿಪಟವಾಗಿದ್ದು 55 ರನ್ನಿಗೆ ಆಲೌಟ್ ಆಗಿದೆ.

ಭಾರತಕ್ಕೆ ಅತ್ಯಮೋಘ ಜಯ ಶ್ರೀಲಂಕಾವನ್ನು ಹೀನಾಯವಾಗಿ ಸೋಲಿಸಿದ ಭಾರತ ಅತ್ಯಮೋಘ ಜಯ ದಾಖಲಿಸಿದೆ. 358 ರನ್ ಗುರಿಯೊಂದಿಗೆ ಕಣಕ್ಕೆ ಇಳಿದ ಲಂಕಾಕ್ಕೆ ಭಾರತದ ಬೌಲರ್‌ಗಳ ದಾಳಿಗೆ ದಿಕ್ಕಾಪಾಲಾಯಿತು. ತಂಡ ಕೇವಲ 55 ರನ್‌ಗಳಿಗೆ ಆಲೌಟ್ ಆಯಿತು. ಶಮಿ 5, ಸಿರಾಜ್ 3, ಬುಮ್ರಾ, ಜಡೇಜಾ ತಲಾ 1 ವಿಕೆಟ್ ಪಡೆದರು. ಲಂಕಾದ ಐವರು ಬ್ಯಾಟರ್‌ಗಳು ಡಕೌಟಾದರು.

ಇದರೊಂದಿಗೆ IND 302 ರನ್‌ಗಳಿಂದ ಜಯ ಸಾಧಿಸಿತು. WC ಇತಿಹಾಸದಲ್ಲಿ ಇದು 2ನೇ ಅತಿ ದೊಡ್ಡ ಗೆಲುವು. ಇನ್ನು SL WC ಇತಿಹಾಸದಲ್ಲಿ 2ನೇ ಅತಿ ಕಡಿಮೆ ಸ್ಕೋರ್ ದಾಖಲಿಸಿತು.


[ays_poll id=3]