This is the title of the web page
This is the title of the web page
Local NewsState News

ಪೊಲೀಸರ ವಿರುದ್ಧ ತಿರುಗಿ ಬಿದ್ದ ದೇವದುರ್ಗ ಶಾಸಕಿ ಕರೆಮ್ಮ ನಾಯಕ್..


K2kannadanews.in

Police vs MLA ರಾಯಚೂರು : ಕೆಲ ಪೊಲೀಸರೇ ಟಿಪ್ಪರ್(Tapper), ಟ್ರಾಕ್ಟರ್ (tractor) ಹೊಂದಿದ್ದು ಅಕ್ರಮ ಮರಳು ದಂದೆಯಲ್ಲಿ (Illegal sand mafiya) ತೊಡಗಿದ್ದಾರೆ. ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು (Accusation) ಮಾಡುತ್ತಿದ್ದಾರೆ ಎಂದು ಪೋಸ್ಟ್ ಬರೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ (Social media) ಹರಿಬಿಟ್ಟಿದ್ದಾರೆ.

ಹೌದು ಪೊಲೀಸರು (police) ಮತ್ತು ಶಾಸಕರ (MLA) ನಡುವಿನ ಕೊಲ್ಡ್ ವಾರ್ (Cold war) ಮುಂದುವರೆದಿದೆ. ಪೊಲೀಸರ ವಿರುದ್ಧ ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಪೊಸ್ಟ್ ಹರಿಬಿಟ್ಟು ಪೊಲೀಸ್ ವಿರುದ್ಧ ಅಸಮಧಾನ ಹೊರಹಾಕಿದ್ದಾರೆ. ನನ್ನ ವಿರುದ್ದ ಎಸ್‌ಪಿ ಯವರಿಗೆ 59 ಪೊಲೀಸರು ದೂರು ನೀಡಿದ್ದಾರೆಂದು ತಿಳಿದು ಬಂದಿದೆ. ನಾನು ಪೊಲೀಸರ ಮೇಲೆ ದೌರ್ಜನ್ಯ (Atrocity) ಹಲ್ಲೆ ಮಾಡಿದ್ದರೆ, ಸಾಕ್ಷಿ (Avoidance) ಸಮೇತ ತೋರಿಸಲಿ. ತಾಲೂಕಿನಲ್ಲಿ ಅಕ್ರಮ ಮರಳು ದಂಧೆ, ಮಟ್ಕಾ (Matka), ಜೂಜು ಕಡಿವಾಣ ಹಾಕಲೇಬೇಕೆಂದು ಒತ್ತಾಯ ಮಾಡಿದ್ದೇನೆ. ಪೊಲೀಸರು ಇಷ್ಟೊಂದು ಕೀಳು ಮಟ್ಟಕ್ಕೆ ಇಳಿಯುತಾರೆಂದು ನಾನು ಅಂದುಕೊಂಡಿರಲಿಲ್ಲ..

ಕೆಲ ಪೊಲೀಸರೇ ಟಿಪ್ಪರ್, ಟ್ರಾಕ್ಟರ್ ಹೊಂದಿದ್ದು ಮರಳು ದಂದೆಯಲ್ಲಿ (Police did illegal mafiya) ತೊಡಗಿದ್ದಾರೆ. ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಈ ಮೂಲಕ ನನ್ನ ಆತ್ಮಸ್ಥೆರ್ಯ (self-esteem) ಕುಗ್ಗಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಇಂತಹ ಗೊಡ್ಡು ಬೆದರಿಕೆಗಳಿಗೆ ನಾನು ಹೆದರುವುದಿಲ್ಲ. ನಾನು ಪೊಲೀಸರು ನೀಡುತ್ತಿರುವ ಕಿರುಕುಳ (Harassment) ತೊಂದರೆ ಬಗ್ಗೆ ಸದನದ ಗಮನಕ್ಕೆ ತರುತ್ತೇನೆ. ಒಂದು ವೇಳೆ ಅವಶ್ಯಕತೆ ಬಿದ್ದರೆ ಸದನದಲ್ಲಿ ಧರಣಿ (Protest in session) ಮಾಡುತ್ತೇನೆ ಬರೆಸುಕೊಂಡ ಪೊಸ್ಟರ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.


[ays_poll id=3]