This is the title of the web page
This is the title of the web page
Crime NewsVideo News

ನಗರದ ಗೋಶಾಲ ರಸ್ತೆಯಲ್ಲಿ ಹಿಟ್ ಅಂಡ್ ರನ್ ಕೇಸ್ : ವ್ಯಕ್ತಿ ಸಾವು..!

Oplus_131072

K2kannadanews.in

Accident News ರಾಯಚೂರು : ನಗರದ ಗೋ ಶಾಲಾ ರಸ್ತೆಯಲ್ಲಿ ಹಿಟ್ ಅಂಡ್ ರನ್ ಪ್ರಕರಣ (hit and run case) ದಾಖಲಾಗಿದ್ದು, ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ವ್ಯಕ್ತಿಯೊಬ್ಬ (person) ಸ್ಥಳದಲ್ಲೆ ಮೃತಪಟ್ಟ (spot death) ಘಟನೆ ನಡೆದಿದೆ.

ಹೌದು ರಾಯಚೂರು (Raichur) ನಗರದ ಗೋಶಾಲಾ ರಸ್ತೆಯಲ್ಲಿ(Gosala road) ಘಟನೆ ಜರುಗಿದ್ದೆ. ಇಂದು ಬೆಳಗಿನ (Morning) ಜಾವ 5 ಗಂಟೆ ಸುಮಾರಿಗೆ, ಅಪರಿಚಿತ ವಾಹನ (Unknown vehicle) ಡಿಕ್ಕಿ ಹೊಡೆದು ಪರಾರಿಯಾಗಿದೆ. ಡಿಕ್ಕಿ ಹೊಡೆದ ಪರಿಣಾಮ ನಗರದ ಸಿಯಾತಾಲಬ್ ಬಡಾವಣೆಯ ನಿವಾಸಿ ಮೊಹಮ್ಮದ್ ಮಹಿಬೂಬ್ (38) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ.

ಇತ ಟೈರ್ ಅಂಗಡಿಯಲ್ಲಿ (Tire shop) ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಘಟನೆಗೆ ಸಂಬಂದಿಸಿದಂತೆ ನಗರದ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ (Traffic police station) ಪ್ರಕರಣ ದಾಖಲಿಸಲಾಗಿದೆ.

 


[ays_poll id=3]