This is the title of the web page
This is the title of the web page
State News

ಕೊಪ್ಪಳದಲ್ಲಿ ಮೊದಲ ಕೊವಿಡ್ ಕೇಸ್ : ಗಂಗಾವತಿಗೆ ಬಂತು ಕೋವಿಡ್


K2 ನ್ಯೂಸ್ ಡೆಸ್ಕ್ : ಮೂರನೇ ಅಲೆ ಕೊಪ್ಪಳ ಜಿಲ್ಲೆಯಲ್ಲಿ ಪತ್ತೆಯಾಯಿತು ಮೊದಲ ಪ್ರಕರಣ. ಅಮೆರಿಕದಿಂದ ಆಗಮಿಸಿದ ಯುವತಿಯಲ್ಲಿ ಕೋವಿಡ್ 19 ಕಂಡುಬಂದಿದೆ. ತಾಲ್ಲೂಕಿನ ಬಸವಪಟ್ಟಣದ ಯುವತಿಯಲ್ಲಿ ಸೋಂಕು ಕಂಡುಬಂದಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಅಮೆರಿಕದಿಂದ ಆಗಮಿಸಿದ ಯುವತಿಯನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಪಾಸಿಟಿವ್ ಬಂದಿದ್ದು ಹೋಂ ಕ್ವಾರಂಟೈನ್‌ನಲ್ಲಿರಲು ಅಧಿಕಾರಿಗಳು ಸೂಚಿಸಿದ್ದಾರೆ. ಆಕೆಯಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ. ಸಂಪೂರ್ಣ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.


[ays_poll id=3]