This is the title of the web page
This is the title of the web page
Crime NewsLocal News

ಮಾರುಕಟ್ಟೆ ಕಾಣಿಸಿಕೊಂಡ ಬೆಂಕಿ ತಪ್ಪಿದ ಬಾರಿ ಅನಾಹುತ..?


K2kannadanews.in

Fire in market ಕವಿತಾಳ : ವ್ಯಾಪಾರ ವಹಿವಾಟು ನಡೆದ ಕೃಷಿ ಉತ್ಪನ್ನ (Agricultural produce) ಉಪ ಮಾರುಕಟ್ಟೆಯಲ್ಲಿ (Market) ಹಾಕಲಾಗಿದ್ದ ಕಸದ (garbage) ರಾಶಿಗೆ ಬೆಂಕಿ (Fire) ಹತ್ತಿಕೊಂಡು ಕೆಲಕಾಲ ಆತಂಕ (anxiety) ಹೊಟ್ಟಿಸಿ ಬಾರಿ ಅನಾಹುತ ಒಂದು ತಪ್ಪಿದಂತ ಘಟನೆ ಕವಿತಾಳ ಪಟ್ಟಣದಲ್ಲಿ ನಡೆದಿದೆ.

ರಾಯಚೂರು (Raichur) ಜಿಲ್ಲೆಯ ಸಿರವಾರ (Sirawar) ತಾಲೂಕಿನ ಕವಿತಾಳ ಪಟ್ಟಣದಲ್ಲಿ ಘಟನೆ ಜರುಗಿದೆ. ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ನಡೆಯದ ಕಾರಣ ಮುಳ್ಳಿನ ಗಿಡಗಳು (thorn plant) ಬೆಳೆದಿವೆ. ಮುಳ್ಳಿನ ಗಿಡಗಳು ಮತ್ತು ಕಸದ ರಾಶಿ ಹಾಕಲಾಗಿತ್ತು. ಈ ಒಂದು ಕಸದ ರಾಶಿಯಲ್ಲಿ ಬೆಂಕಿ (Fire) ಹೊತ್ತಿಕೊಂಡು ಮತ್ತಷ್ಟು ವ್ಯಾಪಿಸಿದೆ. ಪಕ್ಕದಲ್ಲೆ ಪೆಟ್ರೋಲ್‌ ಬಂಕ್‌ (Petrol bunk) ಇದ್ದ ಕಾರಣ ಕೊಂಚ ಆತಂಕ ಎದುರಾಗಿತ್ತು. ಕೋಡಲೆ ಲಿಂಗಸುಗೂರಿನ (Lingasuguru) ಅಗ್ನಿ ಶಾಮಕ ಠಾಣೆಗೆ (Fire station) ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್‌ ಯಾವುದೇ ಅನಾಹುತ ಸಂಭವಿಸಿಲ್ಲ. ಕವಿತಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..


[ays_poll id=3]