This is the title of the web page
This is the title of the web page
Entertainment NewsVideo News

ನಿಮಗೊಂದು ಸವಾಲ್ : ಚಿತ್ರದಲ್ಲಿರುವ ಗೂಬೆಯನ್ನು 30 ಸೆಕೆಂಡಿನಲ್ಲಿ ಪತ್ತೆ ಹಚ್ಚಿ..


K2kannadanews.in

Optical illusion : ಸಾಮಾನ್ಯವಾಗಿ (Gnarly) ಮಾನವನ (human) ಮೆದುಳು ವಿಷಯಗಳನ್ನು (Subject) ಅಥವಾ ಚಿತ್ರಗಳನ್ನು (Pictures) ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ (Sometime) ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical illusion) ಎಂದು ಕರೆಯುತ್ತೇವೆ.

ಇದೊಂದು ಕಾಡಿದೆ (Forest). ಸುತ್ತಲೂ ಮರಗಳು (tree’s) ಮತ್ತು ಮರಗಳ ನಡುವೆ ಗೂಬೆ(Owl) ಅಡಗಿಕೊಂಡಿದೆ. ಹುಡುಕುವುದು ಸ್ವಲ್ಪ ಕಷ್ಟ. ಆದರೆ, ನಿಮ್ಮಂತಹ ಬುದ್ಧಿಜೀವಿಗಳಿಗೆ ಇದು ಸುಲಭವಾಗಿದೆ ಒಮ್ಮೆ ಪ್ರಯತ್ನಿಸಿ (try).‌ ಸೂಕ್ಷ್ಮವಾಗಿ ಗಮನಿಸಿದರೆ ಉತ್ತರ (Answer) ಸುಲಭವಾಗಿ ಸಿಗುತ್ತದೆ. ನಾವು ನಿಮಗೆ ಗೂಬೆ ಪತ್ತೆ ಹಚ್ಚಲು 30 ಸೆಕೆಂಡುಗಳ (Second time) ಕಾಲಾವಕಾಶ ನೀಡುತ್ತಿದ್ದೇವೆ. ನೀವು ಗೂಬೆಯನ್ನು ಈಗಾಗಲೇ ಪತ್ತೆ ಮಾಡಿದ್ದರೆ ಶುಭಾಶಯಗಳು. ಉತ್ತರ ಹುಡುಕಲು ಸಾಧ್ಯವಾಗದೆ ಇದ್ದಲ್ಲಿ ನಾವೇ ನಿಮಗೆ ಉತ್ತರ ನೀಡಲಿದ್ದೇವೆ.

ಮೇಲ್ನೋಟಕ್ಕೆ ನೋಡಿದರೆ ಉತ್ತರ ಸಿಗುವುದಿಲ್ಲ. ಎಷ್ಟು ಹುಡುಕಿದರೂ. ಗೂಬೆ ಸಿಗುತ್ತಿಲ್ಲ. ಉತ್ತರಕ್ಕಾಗಿ ಕೆಳಗಿನ ಫೋಟೋ ನೋಡಿ.. ಮುಂದೆ ಇಂತಹದ್ದೆ ಒಂದು ಸವಾಲಿನ ಆಟದ ಜತೆಗೆ ನಾವು ಬರುತ್ತೇವೆ.


[ays_poll id=3]