This is the title of the web page
This is the title of the web page
Local NewsVideo News

ಫೆ.11 ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರದಾನ..


K2kannadanews.in

Anniversary ರಾಯಚೂರು : ಕರ್ನಾಟಕ ಕಲಾ ಮಂಡಲಂ ಸಂಸ್ಥೆಯ 21ನೇ ವಾರ್ಷಿಕೋತ್ಸವ (Anniversary) ಸಮಾರಂಭವನ್ನು ನಗರದ ಪಂಡಿತ್ ಜಂಬಲ್ ದಿನ್ನಿ ಸಿದ್ದರಾಮ ರಂಗಮಂದಿರದಲ್ಲಿ (Rangamandira) ಆಯೋಜನೆ ಮಾಡಲಾಗಿದೆ ಎಂದು ವಿದ್ವಾನ್ ಮಂಜುನಾಥ್ ಗೋರ್ಕಲ್ ಹೇಳಿದರು.

ಫೆಬ್ರವರಿ 11 ಭಾನುವಾರದಂದು (Sunday) ರಂದು ಸಂಜೆ 3.50ಕ್ಕೆ ಸಂಸ್ಥೆಯ 21ನೇ ವಾರ್ಷಿಕೋತ್ಸವ ಸಮಾರಂಭವನ್ನು ಆಯೋಜನೆ ಮಾಡಲಾಗಿದ್ದು, ಕಾರ್ಯಕ್ರಮದಲ್ಲಿ (program) ಸಂಸ್ಥೆಯ ವಿದ್ಯಾರ್ಥಿಗಳಿಂದ ಭರತನಾಟ್ಯ (Bharatnatay) ನೃತ್ಯ ಪ್ರದರ್ಶನವನ್ನು ಕೂಡ ಯೋಜನೆಯ ಮಾಡಲಾಗಿದ್ದು, ಈ ವೇಳೆ ಇದೆ ಒಂದು ವೃತ್ತಿಯಲ್ಲಿ ತೊಡಗಿರುವ ಇಬ್ಬರು ಸಾಧಕರನ್ನು ಗುರುತಿಸಲಾಗಿದ್ದು, ಅವರಿಗೆ ಸಹನಾವವತು ಪ್ರಶಸ್ತಿ (Award) ಪ್ರಧಾನ ಮಾಡಿ ಗೌರವಿಸಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದ ಸಾನಿಧ್ಯವನ್ನು ಕಿಲ್ಲೆಬ್ರಹನ್ ಮಠದ ಶಾಂತಮಲ್ಲ ಶಿವಾಚಾರ್ಯರು ವಹಿಸಲಿದ್ದು, ನಗರ ಶಾಸಕ (MLA) ಡಾ.ಶಿವರಾಜ ಪಾಟೀಲ್ ಅವರು ಕಾರ್ಯಕ್ರಮವನ್ನು ಉದ್ಘಾಟನೆ (integration) ಮಾಡಲಿದ್ದಾರೆ. ಇನ್ನು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರುಣ ವಿ.ಕಾಂತನವರ ವಹಿಸಲಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮಕ್ಕೆ ಹೆಚ್ಚಿನ ಜನ ಭಾಗವಹಿಸಿ ಕಲಾವಿದರನ್ನು ಪ್ರೋತ್ಸಾಹಿಸಿ, ಯಶಸ್ವಿ ಮಾಡಬೇಕು ಎಂದು ಕೋರಿದರು.


[ays_poll id=3]