This is the title of the web page
This is the title of the web page
Crime NewsLocal NewsVideo News

ರೈಲ್ವೆ ಟ್ರ್ಯಾಕ್ ಬಳಿ ವಿಶ್ವವಿದ್ಯಾಲಯ ಸಿಬ್ಬಂದಿ ಮೃತ ದೇಹ ಪತ್ತೆ..?


K2kannadanews.in

Dead body on railway track ರಾಯಚೂರು : ವಿಶ್ವವಿದ್ಯಾಲಯದ ಸಿಬ್ಬಂದಿಯೊಬ್ಬರ (university) ಮೃತದೇಹ (Dead body) ನಗರದ ಬಸವೇಶ್ವರ ವೃತ್ತದ (Chuck) ಸೇತುವೆ ಬಳಿಯ ರೈಲ್ವೆ‌ ಟ್ರ್ಯಾಕ್ (Railway track) ಮೇಲೆ ದೊರೆತಿದೆ.

ಹೌದು ಕೃಷಿ (Agriculture) ವಿಶ್ವವಿದ್ಯಾಲಯದಲ್ಲಿ ಸಿಬ್ಬಂದಿಯಾಗಿ (Staff) ಕಾರ್ಯನಿರ್ವಹಿಸುತ್ತಿದ್ದ ಯಂಕಪ್ಪ (yankappa 60) ಮೃತ ದುರ್ದೈವಿ. ಮನೆಯಿಂದ ಹೊರಗೆ ಹೋದ ಅವರು, ರೈಲ್ವೆ ಟ್ರ್ಯಾಕ್ ಬಳಿ ಶವವಾಗಿ ಪತ್ತೆಯಾಗಿದ್ದಾರೆ. ರೈಲು ಅವರ ದೇಹದ ಮೇಲೆ ಹರಿದ ಪರಿಣಾಮವಾಗಿ ಕತ್ತಿನ ಭಾಗ ತುಂಡಾಗಿದ್ದು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಇನ್ನು ಇವರ ಸಾವಿಗೆ ನಿಖರವಾಗಿ ಕಾರಣ ತಿಳಿದು ಬಂದಿಲ್ಲ.

ಸ್ಥಳಕ್ಕೆ ಆಗಮಿಸಿದ ರಾಯಚೂರು ರೈಲ್ವೆ ಪೊಲೀಸರು (railway police) ಪರಿಶೀಲನೆ ನಡೆಸಿ, ದೇಹವನ್ನು ರಿಮ್ಸ್ (Rims) ಆಸ್ಪತ್ರೆಗೆ ಶವ ಪರೀಕ್ಷೆಗಾಗಿ ಕಳುಹಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

 

 


[ays_poll id=3]