This is the title of the web page
This is the title of the web page
Crime NewsLocal News

ಆ್ಯಸಿಡ್ ಕುಡಿದ ಡಿ ಗ್ರುಪ್ ನೌಕರ ಚಿಕಿತ್ಸೆ ಫಲಿಸದೆ ಸಾವು..


K2kannadanews.in

commit suicide ರಾಯಚೂರು : ಎಸಿ ಕಛೇರಿ (AC Office) ಡಿ ದರ್ಜೆ ಸಿಬ್ಬಂದಿಯೊಬ್ಬರು (D group employee) ಆ್ಯಸಿಡ್ (Acid) ಕುಡಿದು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ರಾಯಚೂರು (Raichur) ನಗರದ ಜಿಲ್ಲಾ ಕ್ರೀಡಾಂಗಣದ (Studiyam) ಬಳಿಯಿರುವ ಸಾರ್ವಜನಿಕ ಈಜುಕೊಳದ (Swimming fool) ಬಳಿ ತೆರಳಿ ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ವಾಸಿಂ ಚೌದರಿ (Waseem chodari 42) ಹೈದ್ರಾಬಾದ್ ನಲ್ಲಿ ಚಿಕಿತ್ಸೆ ಫಲಕಾರಿಯಾಗಿ ಮೃತಪಟ್ಟಿದ್ದಾನೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ವಾಸಿಂನನ್ನು ನಗರದ ಸಂಕಲ್ಪ ಆಸ್ಪತ್ರೆಗೆ (sankalpa hospital) ಸಾಗಿಸಿ ಚಿಕಿತ್ಸೆ ಕೊಡಿಸಲಾಗಿತ್ತು, ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ (Hyderabad)ನ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.


[ays_poll id=3]