This is the title of the web page
This is the title of the web page
National NewsPolitics NewsVideo News

ತೆಲಂಗಾಣದಲ್ಲಿ ಜನರನ್ನು ಯಾಮಾರಿಸಿ ಅಧಿಕಾರಕ್ಕೆ ಬಂದಿದೆ ಕಾಂಗ್ರೆಸ್


K2kannadanews.in

ರಾಯಚೂರು : ಜನರಿಗೆ ಸುಳ್ಳು(fake gayrenty) ಗ್ಯಾರಂಟಿಗಳನ್ನು ಹೇಳಿ ಯಾಮಾರಿಸುವ ಮೂಲಕ ಇಂದು ಕಾಂಗ್ರೆಸ್(congress) ಅಧಿಕಾರಕ್ಕೆ(power) ಬಂದಿದೆ, ಕೆಲವೇ ದಿನಗಳಲ್ಲಿ ಅವರ ಹಣೆಬರಹ(destiny) ಗೊತ್ತಾಗುತ್ತದೆ ಎಂದು ಶಾಸಕ(MLA)ಡಾ.ಶಿವರಾಜ್ ಪಾಟೀಲ್ ಹೇಳಿಕೆ.

ರಾಯಚೂರು ನಗರದಲ್ಲಿ ಮಾತನಾಡಿದ ಶಾಸಕರು, ನಾಲ್ಕು ರಾಜ್ಯಗಳ ಫಲಿತಾಂಶದಲ್ಲಿ (Result) ಬಿಜೆಪಿ ಮೂರರಲ್ಲಿ ಗೆದ್ದಿದೆ(BJP WIN). ಕಾಂಗ್ರೆಸ್ ತೆಲಂಗಾಣದಲ್ಲಿ (Telangana) ಮಾತ್ರ ಗೆದ್ದಿದೆ. ರಾಜ್ಯದಲ್ಲಿ ಆಗುತ್ತಿರುವ ಲೂಟಿಯ ಪಾಲು(share of spoils) ತೆಲಂಗಾಣದಲ್ಲಿ ಬಿದ್ದಿದೆ. ಜನರನ್ನು ಯಾಮಾರಿಸಿ ಅಧಿಕಾರಕ್ಕೆ ಬಂದಿದ್ದಾರೆ. ಕೆಲವೇ ದಿನಗಳಲ್ಲಿ ಅವರ ಹಣೆಬರಹ ಗೊತ್ತಾಗುತ್ತದೆ. ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ(MP Election) ಸೆಮಿ ಫೈನಲ್(same final) ಅಂತ ಹೇಳುತ್ತಿದ್ದರು.

ಸೆಮಿ ಫೈನಲ್ ಲಿಸ್ಟ್ ಹೊರ ಬಿದ್ದಿದೆ. ಇದೇ ಫಲಿತಾಂಶದ ಮೇಲೆ ತಿಳಿದುಕೊಳ್ಳಬೇಕು ಫೈನಲ್ ರಿಸಲ್ಟ್(Final Result) ಏನಿರುತ್ತದೆ ಎಂದು ಹೇಳಿದರು.


[ays_poll id=3]