This is the title of the web page
This is the title of the web page
Local NewsState News

CPI ಮತ್ತು PSI ವಿರುದ್ಧ ಲೊಕಾಯುಕ್ತಕ್ಕೆ ದೂರು..?


ರಾಯಚೂರು : ಕಿರುಕುಳ ಮತ್ತು ಕರ್ತವ್ಯ ಲೋಪದ ಅಡಿ, PSI ಮತ್ತು CPI ವಿರುದ್ಧ ಲೋಕಾಯುಕ್ತ(Lokayuktha)ದಲ್ಲಿ FIR ದಾಖಲು ಮಾಡಿದ ಪ್ರಕರಣವೊಂದು ಬೆಳಕಿದೆ ಬಂದಿದೆ.

ಹೌದು ರಾಯಚೂರು ತಾಲ್ಲೂಕಿನ ಗಾಣದಾಳ ಗ್ರಾಮದ ಕೆ ಸಿ ರಾಘವೇಂದ್ರ(raghavendra) ದೂರು ನೀಡಿದ್ದಾರೆ. ಪ್ರಸ್ತುತ ತುರ್ವಿಹಾಳ ಪೊಲೀಸ್(police) ಠಾಣೆಯ ಪಿಎಸ್ಐ ಹುಸೆನಪ್ಪ ಎನ್ ನಾಯಕ್ ಮತ್ತು ಮಸ್ಕಿ ಸಿಪಿಐ ಬಾಲಚಂದ್ರ.ಡಿ.ಲಕ್ಕಂ ವಿರುದ್ಧ ದೂರು ದಾಖಲಾಗಿದೆ. ಈ ಹಿಂದೆ ಯರಗೇರ CPI ಮತ್ತು ಇಡಪನೂರು PSI ಆಗಿ ಕಾರ್ಯ ನಿರ್ವಹಿಸುತ್ತಿದ್ದ, ಇಬ್ಬರು ಅಧಿಕಾರಿಗಳು ಸಿವಿಲ್ ಮ್ಯಾಟರ್(civil matter) ವಿಚಾರದಲ್ಲಿ ಸುಖಾ ಸುಮ್ಮನೆ ತೋಂದರೆ ನೀಡಿದ್ದಾರೆ.

ನಿರ್ಮಾಣ ಹಂತದ ಆಸ್ತಿಯಲ್ಲಿ(property) ವಿವಾದ ಸೃಷ್ಟಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ.

 


[ays_poll id=3]