This is the title of the web page
This is the title of the web page
Crime NewsLocal News

ಪೇದೆ ಮೇಲೆ ಹಲ್ಲೆ ಪ್ರಕರಣ : 3 ಕಾನ್ಸ್ಟೇಬಲ್ ಗಳ ವಿರುದ್ಧ FIR ದಾಖಲು..


K2kannadanews.in

FIR against constables ರಾಯಚೂರು : ಶಾಸಕರ (MLA) ಪುತ್ರನಿಂದ ಪೊಲೀಸ್ (Police) ಕಾನ್ಸ್ಟೇಬಲ್ ಮೇಲೆ ಹಲ್ಲೆ ಪ್ರಕರಣ ಗಂಭೀರತೆ ಪಡೆದುಕೊಂಡಿದ್ದು ಇದೀಗ ಹಲ್ಲೆಗೊಳಗಾದ ಪೇದೆ ಸೇರಿ 3 ಕಾನ್ಸ್ಟೇಬಲ್ ಗಳ ಮೇಲೆ ಎಫ್ ಐ ಆರ್ (FIR) ದಾಖಲಾಗಿದೆ.

ದೇವದುರ್ಗ (Devadurga) ಶಾಸಕಿ ಪುತ್ರ (Son) ಮತ್ತು ಸಹಚರರಿಂದ ಹೆಡ್ ಕಾನ್ಸ್ ಟೇಬಲ್ ಮೇಲೆ ಹಲ್ಲೆ ಮಾಡಲಾದ ಪ್ರಕರಣಕ್ಕೆ (Case) ಸಂಬಂಧಿಸಿದಂತೆ, ಹಲ್ಲೆಗೊಳಗಾದ ಪೊಲೀಸ್ ಪೇದೆ ಸೇರಿ ಮೂವರ ವಿರುದ್ಧ FIR ದಾಖಲಿಸಲಾಗಿದೆ. ಕಾನೂನು ಬಾಹಿರವಾಗಿ (Illegally) ಟ್ರ್ಯಾಕ್ಟರ್ ಜಪ್ತಿ ಮಾಡಿದ್ದಲ್ಲದೇ, ನಮ್ಮ ಮೇಲೆ ಹಲ್ಲೆ (Attack) ಮಾಡಿದ್ದಾರೆಂದು ದೊಂಡಂಬಳಿ ಗ್ರಾಮದ ಮೌನೇಶ್ (Monesh) ಎಂಬುವರು, ಪೊಲೀಸ್ ಪೇದೆಗಳಾದ ಹಣಮಂತ, ಹನುಮೇಶ್, ಮಹೇಶ್ ವಿರುದ್ಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


[ays_poll id=3]