This is the title of the web page
This is the title of the web page
National NewsPolitics News

ಫೆ.10ರಂದು ರಾಜ್ಯಕ್ಕೆ ಅಮಿತ್ ಶಾ : ಮೈತ್ರಿ ಹಿನ್ನೆಲೆ ಸ್ಥಾನ ಹಂಚಿಕೆ..?


K2kannadanews.in

Political (Amit sha) : ಲೋಕಸಭಾ ಚುನಾವಣೆಗೆ (Parliament Election) ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ (BJP- JDS) ಹಿನ್ನಲೆ ಸೀಟು ಹಂಚಿಕೆ ಗೊಂದಲಗಳು ಆರಂಭವಾಗಿದೆ. ಫೆಬ್ರವರಿ 10ರಂದು ರಾಜ್ಯಕ್ಕೆ ಭೇಟಿ (Visit) ನೀಡಲಿದ್ದು. ಹಿರಿಯ ನಾಯಕರೊಂದಿಗೆ (Leads meet) ಸಭೆ ನಡೆಸಲಿದ್ದು ಲೋಕ ಚುನಾವಣೆ ಸ್ಥಾನಗಳ ಹಂಚಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ (Amit sha) ಅವರು ಸುತ್ತೂರು ಜಾತ್ರೆಯಲ್ಲಿ ಭಾಗವಹಿಸಲಿದ್ದು, ಕಾಂಗ್ರೆಸ್ (Congress) ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಅತಿಥಿ ಗೃಹ (Guest house) ಉದ್ಘಾಟನೆ ನೆರವೇರಿಸಲಿದ್ದಾರೆ. ತಮ್ಮ ಭೇಟಿಯ ಸಂದರ್ಭದಲ್ಲಿ ಅವರು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಹಿರಿಯ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ಲೋಕಸಭೆ ಚುನಾವಣೆಯ ಸಿದ್ಧತೆ, ಅಭ್ಯರ್ಥಿಗಳ (Candidate selection) ಆಯ್ಕೆ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಸ್ಥಾನಗಳ ಹಂಚಿಕೆ, ಪಕ್ಷದಲ್ಲಿನ ಆಂತರಿಕ ಶಮನ ಮಾಡುವ ಸಾಧ್ಯತೆ ಇದೆ.


[ays_poll id=3]