This is the title of the web page
This is the title of the web page
National NewsPolitics NewsState News

15 ಹೆಲಿಕಾಪ್ಟರ್ ಮೂಲಕ ಪ್ರಚಾರ ಮಾಡಿದ ಬಿಜೆಪಿ 10 ಸ್ಥಾನ ಗೆಲ್ಲುವುದಿಲ್ಲ..


K2kannadanews.in

ರಾಯಚೂರು : ತೆಲಂಗಾಣ ಚುನಾವಣೆ(telangana election) 15 ಹೆಲಿಕಾಪ್ಟರ್(Helicopter) ಮೂಲಕ ಪ್ರಚಾರ(campaign) ಮಾಡಿದ ಬಿಜೆಪಿ (BJP)10 ಸ್ಥಾನಗಳನ್ನು ಗೆಲ್ಲುವುದಿಲ್ಲ ಎಂದು ತೆಲಂಗಾಣ ಚುನಾಚಣಾ ಉಸ್ತುವಾರಿ, ಸಚಿವ(minister) ಎನ್ ಎಸ್ ಬೋಸರಾಜು ಹೇಳಿದರು.

ರಾಯಚೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಾಳೆ ಪಂಚರಾಜ್ಯ ಚುನಾವಣಾ ಫಲಿತಾಂಶ ಇದೆ. ಚುನಾವಣೆ ನಂತರ ಕೆಲವು ಕೆಲಸಗಳಿರುತ್ತವೆ ಆ ಹಿನ್ನೆಲೆಯಲ್ಲಿ ಹೈದ್ರಾಬಾದ್(Hyderabad) ನಲ್ಲಿ CLP ಮೀಟಿಂಗ್ ಮಾಡಲು ಡಿ ಕೆ ಶಿವಕುಮಾರ್(DK shivakumar) ಅವರನ್ನು ಕಳುಹಿಸಲಾಗಿದೆ. ಆ ಸಭೆಯಲ್ಲಿ(meeting) ಚರ್ಚೆ ಮಾಡಿ ನಾಯಕರ ಆಯ್ಕೆ ಮಾಡುತ್ತಾರೆ ಹೊರತು, ಯಾವುದೇ ವ್ಯಾಪರ ಆಗಲ್ಲ ಎಂದರು. ಇನ್ನು ತೆಲಂಗಾಣ ಚುನಾವಣೆ ಪ್ರಚಾರದಲ್ಲಿ ಪ್ರಧಾನಿ ಮೊದಿ, ನಡ್ಡಾ, ಶಾ, ಯೋಗಿ ಅವರೆಲ್ಲ 15 ಹೆಲಿಕಾಪ್ಟರ್ ಮೂಲಕ ಪ್ರಚಾರ ಮಾಡಿದ್ರು. ಮಾಡಲಾರದ್ದ ಪ್ರಯತ್ನ ಮಾಡಿದ್ದಾರೆ, ಆದರೂ ಅವರು ಗೆಲ್ಲೊದು ಮಾತ್ರ 10 ಸೀಟು ಒಳಗೆ ಎಂದು ಹೇಳಿದರು.


[ays_poll id=3]