
K2 ನ್ಯೂಸ್ ಡೆಸ್ಕ್: ಹೊಸ ವರ್ಷದ ಹೆಸರಿನಲ್ಲಿ ಪಾರ್ಟಿಗಳ ನೆಪದಲ್ಲಿ ಪಾನಪ್ರಿಯರು ಹೊಟ್ಟೆಗೆ ಇಳಿಸಿಕೊಂಡ ಮಧ್ಯದ ಆದಾಯ ಸರ್ಕಾರಕ್ಕೆ ಬಂದಿದ್ದು 1200 ಕೋಟಿಗೂ ಅಧಿಕ. ಅಬಕಾರಿ ಇಲಾಖೆ ಬೊಕ್ಕಸಕ್ಕೆ ಹರಿದು ಬಂತು ನೂರಾರು ಕೋಟಿ ಆದಾಯ. ಯಾವ ದಿನ ಎಷ್ಟೆಷ್ಟು ಮದ್ಯ ಸೇಲ್ ಆಗಿದೆ ಗೊತ್ತಾ?
* ಡಿ.27 :3.57 ಲಕ್ಷ ಲೀಟರ್ ಐಎಂಎಲ್ (ಇಂಡಿಯನ್ ಮಢಡ್ ಲಿಕ್ಕರ್ ), 2.41 ಲಕ್ಷ ಲೀಟರ್ ಬಿಯರ್ ಮಾರಾಟ
*ಡಿ.28 – 2.31 ಲಕ್ಷ ಲೀಟರ್ ಐಎಂಎಲ್, 1.67 ಲಕ್ಷ ಲೀಟರ್ ಬಿಯರ್ ಮಾರಾಟ
*ಡಿ.29 – 2.31 ಲಕ್ಷ ಲೀಟರ್ ಐಎಂಎಲ್, 1.93 ಲಕ್ಷ ಲೀಟರ್ ಬಿಯರ್ ಮಾರಾಟ
*ಡಿ.30 – 2.93 ಲಕ್ಷ ಲೀಟರ್ ಐಎಂಎಲ್, 2.59 ಲಕ್ಷ ಲೀಟರ್ ಬಿಯರ್ ಮಾರಾಟ
*ಡಿ.31 – 3.00 ಲಕ್ಷ ಲೀಟರ್ ಐಎಂಎಲ್, 2.41 ಲಕ್ಷ ಲೀಟರ್ ಬಿಯರ್ ಮಾರಾಟ
*ಡಿಸೆಂಬರ್ 31 ಒಂದೇ ದಿನ ಮೂರು ಲಕ್ಷ ಲೀಟರ್ ಐಎಂಎಲ್ ಮದ್ಯ ಮಾರಾಟ, 2.41 ಲಕ್ಷ ಲೀಟರ್ ಬಿಯರ್ ಸೇಲ್
*ಡಿಸೆಂಬರ್ 31 ರ ಒಂದು ದಿನದ ಸೇಲ್ ವ್ಯಾಲ್ಯೂ ಬರೋಬ್ಬರಿ181 ಕೋಟಿ
ಕಳೆದ ಒಂಭತ್ತು ದಿನ ಅಂದ್ರೆ, ಡಿ. 23 ರಿಂದ ಡಿ.31ರ ಸೇಲ್ ವ್ಯಾಲ್ಯೂ 1262 ಕೋಟಿ
ಕೇವಲ ಒಂಬತ್ತು ದಿನದಲ್ಲಿ ಲಕ್ಷ ಲೀಟರ್ ಮಧ್ಯ ಮತ್ತು ಬಿಯರ್ ಮಾರಾಟವಾಗಿದ್ದು ಒಂದು ಕಡೆ ಸರ್ಕಾರಕ್ಕೆ ಲಾಭವಾದರೆ ಇನ್ನೊಂದು ಕಡೆ ಆಚರಣೆಯ ಹೆಸರಿನಲ್ಲಿ ಮಧ್ಯ ವ್ಯಸನ ಹೆಚ್ಚಾಗುತ್ತಿರುವುದು ಎಲ್ಲೋ ಒಂದು ಕಡೆ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
![]() |
![]() |
![]() |
![]() |
![]() |
[ays_poll id=3]