This is the title of the web page
This is the title of the web page
Feature ArticleNational NewsVideo News

ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ 105 ವರ್ಷ..!

Oplus_131072

K2kannadanew.in

Jallianwala Bagh Massacre : ಜಲಿಯನ್ ವಾಲಾಬಾಗ್‌ನಲ್ಲಿ ನಡೆದ ಗುಂಡಿನ ದಾಳಿಯು ಭಾರತದ ಸ್ವಾತಂತ್ರ್ಯ ಸಂಗ್ರಾಮದ (Freedom fight) ಅತ್ಯಂತ ದುರದೃಷ್ಟಕರ ಘಟನೆಗಳಲ್ಲಿ (unfortunate events) ಒಂದಾಗಿದೆ. ಈ ಒಂದು ಘಟನೆ ನಡೆದು ಇಂದಿಗೆ 105 ವರ್ಷ ಕಳೆದಿದೆ.

ಪಂಜಾಬ್‌ನ (Punjab) ಅಮೃತಸರದಲ್ಲಿರುವ (Amritsar) ಜಲಿಯನ್ ವಾಲಾಬಾಗ್ (Jallianwala Bagh) ಉದ್ಯಾನದಲ್ಲಿ, ಏಪ್ರಿಲ್ 13, 1919 ರಂದು, ಜನರಲ್ ರೆಜಿನಾಲ್ ಡೈಯರ್ ನೇತೃತ್ವದಲ್ಲಿ ಬ್ರಿಟಿಷ್ ಸೈನಿಕರು (British army), ಇಲ್ಲಿ ನೆರೆದಿದ್ದ ಚಳವಳಿಗಾರರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದರು. ರೈಫಲ್‌ (Raifal) ಮತ್ತು ಮೆಷಿನ್ ಗನ್‌ಗಳೊಂದಿಗೆ (mation gun) ಶಸ್ತ್ರ ಸಜ್ಜಿತವಾದ ಪಡೆಗಳು ಉದ್ಯಾನದ ಏಕೈಕ ನಿರ್ಗಮನವನ್ನು ನಿರ್ಬಂಧಿಸಿದವು ಮತ್ತು ಗುಂಪಿನ ಮೇಲೆ ಗುಂಡು ಹಾರಿಸಿ ನೂರಾರು ಜನರನ್ನು ಕೊಂದು ಗಾಯಗೊಳಿಸಿದವು. ಸಾವುನೋವುಗಳ ನಿಖರವಾದ ಸಂಖ್ಯೆ ತಿಳಿದಿಲ್ಲ, ಆದರೆ ಸುಮಾರು ಅಂದಿನ ಬ್ರಿಟೀಷ್ ಸರಕಾರದ ಪ್ರಕಾರ 379 ಜನರು ಸಾವನ್ನಪ್ಪಿದ್ದಾರೆ (Died) ಮತ್ತು 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.

 


[ays_poll id=3]