
K2 ಕ್ರೈಂ ನ್ಯೂಸ್ : ಪ್ರಸ್ತುತ ತಾಂತ್ರಿಕ ಯುಗದಲ್ಲಿ ಪುಟ್ಟ ಮಕ್ಕಳಿಂದ ಹಿಡಿದು ವೃದ್ಧೆಯರ ವರೆಗೆ ಸುರಕ್ಷತೆ ಇಲ್ಲದ ಅಭದ್ರತೆ ಕಾಡುತ್ತಿದೆ. ಯಾರು ನನ್ ನಂಬಬೇಕು ಯಾರನ್ನ ಬಿಡಬೇಕು ಎನ್ನುವ ಪರಿಸ್ಥಿತಿಯಲ್ಲಿ ಗೊಂದಲದಲ್ಲಿದೆ ಸಮಾಜ. ಅಂತಹದ್ದೇ ಒಂದು ಸಮಾಜವೇ ತಲೆತಗ್ಗಿಸುವ ಘಟನೆ ಎಂದು ನಡೆದಿದೆ.
ಕಾಮುಕನೊಬ್ಬ ಅಪರೂಪಕ್ಕೆ ಬಾಲಕಿ ಮೇಲೆ ಒಂದು ತಿಂಗಳದಿಂದ ನಿರಂತರವಾಗಿ ಅತ್ಯಾಚಾರ ಎಸಿದ ಘಟನೆ ಎಂದು ಬೆಳಕಿಗೆ ಬಂದಿದೆ. ಹೌದು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ನಲ್ಲಿ ಘಟನೆ ನಡೆದಿದ್ದು, ಅಪ್ರಾಪ್ತ ಬಾಲಕಿ ಮೇಲೆ ಒಂದು ತಿಂಗಳ ಕಾಲ ನಿರಂತರವಾಗಿ 68 ವರ್ಷದ ವ್ಯಕ್ತಿಯೊರ್ವ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧಿಸಲಾಗಿದೆ.
ಅಚ್ಚರಿಯ ಸಂಗತಿ ಎಂದರೆ, ಈ ನೀಚ ಕೃತ್ಯ ಎಸಗಿದ ಕಾಮುಕ, ಲೈಂಗಿಕ ದೌರ್ಜನ್ಯದ ನಂತರ ಪ್ರತಿ ಬಾರಿ ಸಂತ್ರಸ್ತೆಗೆ 10 ರೂ ನೀಡುತ್ತಿದ್ದ. ಎಂದು ಪೊಲೀಸ್ ತನಕೆಯಲ್ಲಿ ಬೆಳಕಿಗೆ ಬಂದಿದೆ.
![]() |
![]() |
![]() |
![]() |
![]() |
[ays_poll id=3]