This is the title of the web page
This is the title of the web page
Crime NewsState News

ಕೃಷ್ಣ ನದಿಯಲ್ಲಿ ಸ್ನಾನ ಮಾಡುವಾಗ ಕಾಲು ಜಾರಿ ಬಿದ್ದು ಯುವಕ ಸಾವು..?


K2kannadanews.in

Young man dai ಸಿರವಾರ : ತಿಂತಿಣಿ ಮೌನೇಶ್ಚರ ಜಾತ್ರೆಗೆ (Moneshwara fare) ಹೋಗಿದ್ದ ಸಿರವಾರ ಪಟ್ಟಣದ ಯುವಕ (Young man) ನದಿಯಲ್ಲಿ ಸ್ನಾನ ಮಾಡುವಾಗ ಕಾಲು ಜಾರಿ ಬಿದ್ದು ಮೃತಪಟ್ಟ (Dai) ಘಟನೆ ನಡೆದಿದೆ.

ಯಾದಗಿರಿ (yadgiri) ಜಿಲ್ಲೆಯ ಸುರಪುರ (Surapur) ತಾಲೂಕಿನ ತಿಂತಿಣಿಯಲ್ಲಿ ಜರುಗಿದೆ. ರಾಯಚೂರು (Raichur) ಜಿಲ್ಲೆಯ ಸಿರವಾರ ಪಟ್ಟಣದ ನಿವಾಸಿಯಾದ ನಾಗರಾಜ್ ಕಾರ್ಪೆಂಟರ್ (25) ಇವರು ತಿಂತಿಣಿಯಲ್ಲಿ ಮೌನೇಶ್ವರ ಜಾತ್ರೆಗೆ ಹೋಗಿದ್ದರು. ದೇವಸ್ಥಾನದ ಪಕ್ಕದಲ್ಲಿರುವ ಕೃಷ್ಣ ನದಿಯಲ್ಲಿ (Krishna river) ಸ್ನಾನ ಮಾಡುಲು ಹೋದ ಸಂದರ್ಭದಲ್ಲಿ ಕಾಲು ಜಾರಿ ಬಿದ್ದಿದ್ದಾರೆ, ಈಜು (Swimming) ಬಾರದ ಕಾರಣ ಸಾವನ್ನಪ್ಪಿರುವ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಸುರಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


[ays_poll id=3]