This is the title of the web page
This is the title of the web page
Politics NewsState News

BJP ಹೈ ಕಾಮಾಂಡ್ ಗೆ ಎರಡು ದಿನಗಳ ಗಡುವು : ಬಿ.ವಿ. ನಾಯಕ ಎಚ್ಚರಿಕೆ..!


K2kannadanews.in

deadline to BJP ರಾಯಚೂರು : ಲೋಕಸಭಾ ಚುನಾವಣೆಯಲ್ಲಿ (lokasabha election) ಟಿಕೆಟ್ ಕೈ (Ticket miss) ತಪ್ಪಿದ ಹಿನ್ನೆಲೆಯಲ್ಲಿ ಕಾರ್ಯಕರ್ತರೊಂದಿಗೆ ಚಿಂತನಾ ಸಭೆ (Meeting) ಮಾಡಿದ ಮಾಜಿ ಸಂಸದ ಬಿ ವಿ ನಾಯಕ್ ಬಿಜೆಪಿ ಹೈಕಮಾಂಡ್ ಗೆ ಎರಡು ದಿನಗಳ ಕಾಲ ಡೆಡ್ ಲೈನ್ (Deadline for BJP) ನೀಡಿದ್ದಾರೆ.

ಬಿ.ವಿ‌. ನಾಯಕ (B V Nayak) ಅವರು ಮುಂದಿನ ಎರಡು (Next too days) ದಿನಗಳವರೆಗೆ ಕಾದು ನೋಡುತ್ತೇನೆ. ಬಳಿಕ ನನ್ನ ಕಾರ್ಯಕರ್ತರ (Workers), ಅಭಿಮಾನಿಗಳ (Followers) ತೀರ್ಮಾನದಂತೆ‌ ನಿರ್ಧಾರ (decision) ಮಾಡುತ್ತೇನೆ. ಈ‌ ಬಗ್ಗೆ ಇನ್ನೆರಡು ದಿನದಲ್ಲಿ ದೇವದುರ್ಗದಲ್ಲಿ‌ (Devadurga) ಬೃಹತ್ ಸಭೆ ನಡೆಸಿ ಬಿಜೆಪಿ ಹೈಕಮಾಂಡ್‌ಗೆ ನನ್ನ ನಿರ್ಣಯ ತಿಳಿಸುವೆ. ಬಿಜೆಪಿ ನಾಯಕರ (Lieders) ಸೂಚನೆಯಂತೆ ಸ್ಪರ್ಧೆಗೆ ನಿರ್ಧರಿಸಿ ಸಂಚಾರ ಮಾಡಿದ್ದೆ. ತನ್ನ ತಂದೆ ಹಾಗೂ ನಾನು 40 ವರ್ಷದಿಂದ ಇದ್ದ ಪಕ್ಷವನ್ನು (Party) ಬಿಟ್ಟು ಬಿಜೆಪಿಗೆ ಬಂದಿದ್ದೆ. ಈಗ ಬಿಜೆಪಿ‌ ನಾಯಕರು ಮೋಸ ಮಾಡಿದ್ದಾರೆ ಎಂದು ಬಿ.ವಿ. ನಾಯಕ ಅವರು ಆಕ್ರೋಶವನ್ನು ಹೊರಹಾಕಿದ್ದಾರೆ.

 


[ays_poll id=3]