ಹಠಾತ್ತಾಗಿ ಕೊಚ್ಚಿ ಹೋದ ಪ್ರವಾಸಿಗರು..
![]() |
![]() |
![]() |
![]() |
![]() |
K2 ನ್ಯೂಸ್ ಡೆಸ್ಕ್ : ಫಿಲಿಪೈನ್ಸ್ನ ಜಲಪಾತವೊಂದರಲ್ಲಿ ಪ್ರವಾಸಿಗರ ಗುಂಪೊಂದು ನೀರಿನಲ್ಲಿ ಆಟವಾಡುತ್ತಿದ್ದ ವೇಳೆ ಹಠಾತ್ ಪ್ರವಾಹದಿಂದ ಕೊಚ್ಚಿ ಹೋಗಿದ್ದು ಅವಂದು ವಿಡಿಯೋ ಕ್ಯಾಮೆರಾದಲ್ಲಿ ಸರಿಯಾಗಿದೆ. ಇದೀಗ ಈ ಒಂದು ವಿಡಿಯೋ ಸೋಶಿಯಲ್ ವಿಡಿಯೋಗಳಲ್ಲಿ ಸಾಕಷ್ಟು ವೈರಲ್ ವೀಡಿಯೊ ಆಗಿದೆ. ಇನ್ನು ಈ ವಿಡಿಯೋ ಅಕ್ಷರಶಃ ನೋಡುವಗನ್ನ ದಂಗು ಬಡಿಸುತ್ತೆ.
ಭಯಾನಕ ವಿಡಿಯೋ ಮತ್ತೆ ವೈರಲ್
ವೈರಲ್ ವೀಡಿಯೊದಲ್ಲಿ, ಕೆಲವು ಪುರುಷರು ಮತ್ತು ಮಹಿಳೆಯರ ಗುಂಪು ಜಲಪಾತದ ಕೆಳಗೆ ಕುಳಿತು ತಮ್ಮ ಕ್ಷಣವನ್ನ ಆನಂದಿಸುತ್ತಿರುವುದನ್ನ ಕಾಣಬಹುದು. ಅವರೆಲ್ಲರಿಗೂ ಮುಂದಿನ ಕ್ಷಣ ಏನಾಗಲಿದೆ ಅನ್ನೋ ಅರಿವಿಲ್ಲ. ಕೆಲವು ಸೆಕೆಂಡುಗಳಲ್ಲಿ ನೀರಿನ ಬಲವಾದ ಅಲೆಯು ಬಂದು ಎಲ್ಲಾ ಪ್ರವಾಸಿಗರನ್ನ ಮುಳುಗಿಸಿದೆ. ನೀರಿನ ಹರಿವು ತೀವ್ರಗೊಂಡಂತೆ, ಪ್ರವಾಸಿಗರೆಲ್ಲರೂ ಅದರಲ್ಲಿ ಕೊಚ್ಚಿ ಹೋಗಿದ್ದಾರೆ. ಅದ್ರಂತೆ, ಅಲ್ಲಿದ್ದ ಇಬ್ಬರಿಂದ ನಾಲ್ಕು ಜನರನ್ನ ಹೊರತುಪಡಿಸಿ ಉಳಿದೆಲ್ಲ ಪ್ರವಾಸಿಗರು ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿರುವುದು ಕಂಡು ಬಂದಿದೆ.
Your life is more important than your number of social media likes👍 pic.twitter.com/COaaTCV4lK
— Tansu YEĞEN (@TansuYegen) December 20, 2022
ಫಿಲಿಫೈನ್ಸ್ನಲ್ಲಿ ಸಂಭವಿಸಿದ ಈ ಭೀಕರ ಅಪಘಾತದಲ್ಲಿ, ಅನೇಕ ಕುಟುಂಬ ಸದಸ್ಯರು ಪ್ರಾಣ ಕಳೆದುಕೊಂಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಈ ಹೃದಯ ವೈರಲ್ ವೀಡಿಯೊ 2021 ರಲ್ಲಿ ಫಿಲಿಪೈನ್ಸ್ನ ಟಿನ್ಬಾದನ್ ಜಲಪಾತ ದುರಂತವಾಗಿದೆ.
![]() |
![]() |
![]() |
![]() |
![]() |