This is the title of the web page
This is the title of the web page
Crime NewsLocal News

ಸಿಂಧನೂರು ಪೋಲಿಸರ ಕಾರ್ಯಚರಣೆ ಖತರ್ನಾಕ್ ಕಳ್ಳರ ಬಂಧನ..


K2kannadanews.in

bike thieves arrested ಸಿಂಧನೂರು : ನಗರದಲ್ಲಿ (city) ಇತ್ತೀಚೆಗೆ ಬೈಕ್ ಕಳ್ಳತನಕ್ಕೆ ಸಂಬಂಧಿಸಿದಂತೆ 2 ಪ್ರತ್ಯೇಕ ಪ್ರಕರಣಗಳಲ್ಲಿ (2 cases) 3 ಜನ ಬೈಕ್ ಕಳ್ಳರನ್ನು ಬಂಧಿಸಿ (Arrested), 8 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ ಸಿಂಧನೂರು ಪೊಲೀಸರು.

ರಾಯಚೂರು (Raichur) ಜಿಲ್ಲೆಯ ಸಿಂಧನೂರು (Sindhanur) ನಗರದಲ್ಲಿ ಕಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದವು. ಹಲವು ದೂರುಗಳ (Many complement’s) ಬಂದ ಹಿನ್ನಲೆ ಕಾರ್ಯಪ್ರವೃತ್ತರಾದ ಸಿಂಧನೂರು ಪೊಲೀಸರು ಕಾರ್ಯಚರಣೆ ನಡೆಸಿ, ಮೂರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೆಹೆಬೂಬ ಪಾಷಾ (Mehaboob pasha), ಅನಿಲ್ ಕುಮಾರ (Anil Kumar), ಮಂಜುನಾಥ (Manjunath) ಬಂಧಿತ ಆರೋಪಿಗಳಾಗಿದ್ದಾರೆ. ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ 8 ಮೋಟಾರ (Bikes) ಸೈಕಲ್‌ಗಳು ಸೇರಿ ಒಟ್ಟು1,80,000 ಜಪ್ತಿ ಮಾಡಲಾಗಿದೆ. ಸಿಂಧನೂರು ಪೊಲೀಸರ ಕಾರ್ಯಕ್ಕೆ ಎಸ್ಪಿ (SP) ನಿಖಿಲ್ ಬಿ ಅವರು ಶ್ಲಾಘನೆ ವ್ಯಕ್ಯಪಡಿಸಿದ್ದಾರೆ.

 


[ays_poll id=3]