
K2 ನ್ಯೂಸ್ ಡೆಸ್ಕ್ : ಮೀನಿನಲ್ಲಿ 34,000 ವಿವಿಧ ಜಾತಿಗಳು ಇರಬಹುದು ಎಂದು ಲೇಖಿಸಲಾಗಿದೆ. ಅವುಗಳಲ್ಲಿ ತುಂಬಾ ವಿಚಿತ್ರ ಮತ್ತು ಭರ್ಜರಿ ಮೂಡಿಸುವ ಮೀನು ಎಂದರೆ ಕಪ್ಪು ದೆವ್ವ ಎಂದು ಕರೆಯಲ್ಪಡುವ ಆಂಗ್ಲರ ಫಿಶ್ ಇದು ಸಮುದ್ರದ 4000 ಮೀಟರ್ಕಾಲದಲ್ಲಿ ಜೀವಿಸುತ್ತದೆ.
ಆಂಗ್ಲರ್ ಫಿಶ್(ಕಪ್ಪು ದೆವ್ವ) ಎಂಬ ಹೆಸರಿನ ಈ ಮೀನು ಸಮುದ್ರದಲ್ಲಿ 4000 ಮೀ ಆಳದಲ್ಲಿ ಜೀವಿಸುತ್ತದೆ. ಇದು ರಕ್ತಪಿಶಾಚಿಯಂತೆ ದೈಹಿಕ ಸಂಬಂಧ ಬೆಳೆಸುತ್ತದೆ ಎನ್ನುತ್ತಾರೆ ತಜ್ಞರು. ಇದು ಹೆಣ್ಣಿನ ದೇಹಕ್ಕೆ ಸದಾ ಅಂಟಿಕೊಂಡೇ ಇರುತ್ತದೆ, ವಯಸ್ಕನಾಗುವವರೆಗೆ ರಕ್ತವನ್ನು ಕುಡಿಯುತ್ತದೆ. ಆ ಹೆಣ್ಣಿನ ಮೊಟ್ಟೆಗಳು ಫಲವತ್ತಾದ ನಂತರ, ಮತ್ತೊಂದು ಹೆಣ್ಣನ್ನು ಹುಡುಕಿ ಹೊರಡುತ್ತದೆ. ಹಣೆಯ ಮೇಲೆ ಆಂಟೆನಾದಂತಹ ಬಲ್ಫ್ ಹೊಂದಿದ್ದು, ಕತ್ತಲೆಯಲ್ಲಿ ಬೆಳಗುವುದರಿಂದ ಸುಲಭವಾಗಿ ಬೇಟೆಯನ್ನು ಆಕರ್ಷಿಸುತ್ತದೆ.
![]() |
![]() |
![]() |
![]() |
![]() |
[ays_poll id=3]