This is the title of the web page
This is the title of the web page
Crime NewsState News

ಬಾರ್ ಕಿಟಕಿ ಮುರಿದು ಮದ್ಯಬಾಟಲ್ ಎಗರಿಸಿದ ಕಳ್ಳರು..!


K2kannadanews.in

Crime News : ಬಾರ್ ಮತ್ತು ರೆಸ್ಟೋರಂಟ್ (Bar & Restaurant) ಒಂದರ ಕಿಟಕಿ(windo) ಮುರಿದ ಕಳ್ಳರು ಬೆಲೆಬಾಳುವ ಮದ್ಯದ ಬಾಟಲ್‍ಗಳು (costly liquor bottles) ಮತ್ತು ನಗದು ಹಣ ಕಳವು ಮಾಡಿಕೊಂಡು ಹೋದ ಘಟನೆ ಕುಸುನೂರ ರಸ್ತೆಯಲ್ಲಿ ನಡೆದಿದೆ.

ಹೌದು ಕಲಬುರಗಿ (kalburgi) ನಗರದ ಕುಸುನೂರು ರಸ್ತೆಯಲ್ಲಿರುವ, ಪೂಜಾ ಕಾಲೋನಿಯ ಎದರುಗಡೆಯ, ಎಸ್.ಆರ್.ವಿ.(SVR)ಬಾರ್ ಮತ್ತು ರೆಸ್ಟೋರಂಟ್‍ನ ಕಿಟಕಿ ಮುರಿದು 1700 ರೂ.ಮೌಲ್ಯದ 6 ಬಾಟಲ್ ವೈಟ್ ಮಿಶಿಫ್ ಓಡ್ಕಾ (White Mischief Vodka), 900 ರೂ.ಮೌಲ್ಯದ ರಾಯಲ್ ಸ್ಟ್ಯಾಗ್ (Royal stage), 390 ರೂ.ಮೌಲ್ಯದ ಓಲ್ಡ್ ಮಂಕ್ ರಮ್ (Old mank ram) ಬಾಟಲ್‍ಗಳನ್ನು, ಕ್ಯಾಶ್ ಕೌಂಟರ್‍ನಲ್ಲಿಟ್ಟಿದ್ದ 3750 ರೂ.ನಗದು ಮತ್ತು 2000 ರೂ.ಮೌಲ್ಯದ ಸಿಸಿಟಿಯ ಡಿವಿಆರ್ ಅಡಾಪ್ಟರ್ ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಸಂಬಂಧ ಬಾರ್ ಮ್ಯಾನೇಜರ್ ರಾಘವೇಂದ್ರ ಸೇಡಂಕರ್ ಅವರು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.


[ays_poll id=3]