This is the title of the web page
This is the title of the web page
Crime NewsState News

ಗಂಡ-ಹೆಂಡ್ತಿ ಜಗಳ : ಪರಸ್ಪರ ಬೆಂಕಿ ಹಚ್ಚಿಕೊಂಡು ಸಾವು..!


K2kannadanews.in

Family Problem : ಪ್ರತಿನಿತ್ಯವೂ ಸಣ್ಣ ಸಣ್ಣ ಕಾರಣಕ್ಕೆ (Family Problem) ಜಗಳವಾಡುತ್ತಿದ್ದ ಪತಿ ಪತ್ನಿ ನಡುವಿನ ವೈಮನಸ್ಸು ಇಬ್ಬರೂ ಪರಸ್ಪರ ಬೆಂಕಿ ಹಚ್ಚಿಕೊಂಡು (Couple ends life after putting on fire) ಮೃತಪಟ್ಟ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆ (Chikkaballapura) ಬಾಗೇಪಲ್ಲಿ ತಾಲೂಕಿನ ಹಿಂದುಕೊರಳಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಂಜುನಾಥ್ (Manjunatha) ಹಾಗೂ ಪ್ರಮೀಳಾ (Pramela) ಮೃತ ದಂಪತಿ. ಇಬ್ಬರೂ ಸೀಮೆ ಎಣ್ಣೆ (Peanut oil) ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಮೃತಪಟ್ಟಿದ್ದಾರೆ. ಕೌಟುಂಬಿಕ ಕಾರಣಗಳಿಗಾಗಿ ಜಗಳವಾಡುತ್ತಿದ್ದರು. ಕೊನೆಗೆ ಒಬ್ಬರು ಬೆಂಕಿ ಕೊಟ್ಟಿದ್ದಾರೆ. ಅದರಲ್ಲಿ ಇಬ್ಬರೂ ಸಿಲುಕಿ ಬೆಂದು ಹೋಗಿದ್ದಾರೆ. ಸುಟ್ಟ ಗಾಯಗಳಿಂದ ಗಂಭೀರ ಪರಿಸ್ಥಿತಿಯಲ್ಲಿದ್ದ ದಂಪತಿಯನ್ನು ಕೂಡಲೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ (Victoriya hospital) ದಾಖಲಿಸಲಾಗಿತ್ತಾದರೂ ಅವರು ಬದುಕುಳಿಯಲಿಲ್ಲ.


[ays_poll id=3]