
K2 ನ್ಯೂಸ್ ಡೆಸ್ಕ್ : ಆಭರಣ ಪ್ರಿಯರಿಗೆ ಗುಡ್ ನ್ಯೂಸ್. ದೇಶದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ಭಾರಿ ಇಳಿಕೆ ಕಂಡಿದೆ. ಹೌದು. 10 ಗ್ರಾಮ್‌ಗೆ 650 ರೂಪಾಯಿಯಷ್ಟು ಅಗ್ಗವಾಗಿದೆ ಚಿನ್ನ, ಬೆಳ್ಳಿ ಬೆಲೆಯೂ ಒಂದು ಕಿಲೋಗೆ 1,450 ರೂಪಾಯಿಯಷ್ಟು ಕಡಿಮೆ ಆಗಿದೆ. ಭಾರತದಲ್ಲಿ ಈಗ 22 ಕ್ಯಾರಟ್‌ನ 10 ಗ್ರಾಮ್ ಚಿನ್ನದ ಬೆಲೆ 51,000 ರೂ ಇದೆ.
* ದೇಶದ ವಿವಿಧ ನಗರಗಳಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೇಗಿದೆ..
ಬೆಂಗಳೂರು: 51,050 ರೂ
ಚೆನ್ನೈ: 51,620 ರೂ
ಮುಂಬೈ: 51,000 ರೂ
ದೆಹಲಿ: 51,150 ರೂ.
ಕೋಲ್ಕತಾ: 51,000 ರೂ
ಕೇರಳ: 51,000 ರೂ
* ಬೆಳ್ಳಿ ಬೆಲೆ (10 ಗ್ರಾಮ್‌ಗೆ) ಹೇಗಿದೆ
ಬೆಂಗಳೂರು: 675 ರೂ
ಚೆನ್ನೈ: 675 ರೂ
ಮುಂಬೈ: 655.50 ರೂ
ದೆಹಲಿ: 655.50 ರೂ
ಕೋಲ್ಕತಾ 655.50 ರೂ
ಕೇರಳ: 675 ರೂ.
![]() |
![]() |
![]() |
![]() |
![]() |
[ays_poll id=3]