This is the title of the web page
This is the title of the web page
State NewsVideo News

ಏಕಾಏಕಿ RTPSನ ನಾಲ್ಕು ವಿದ್ಯುತ್ ಘಟಕಗಳು ಸ್ಥಗಿತ : 840 ಮೆಗಾ ವ್ಯಾಟ್‌ ಖೋತಾ..


K2kannadanews.in

RTPS Units Stoped ರಾಯಚೂರು : ರಾಜ್ಯದ ವಿದ್ಯುತ್‌ ಬೊಕ್ಕಸಕ್ಕೆ ಹೆಚ್ಚಿನ ವಿದ್ಯುತ್ ಪೂರೈಕೆ ಮಾಡುವ ಆರ್‌ಟಿಪಿಎಸ್‌ ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ, ಪರಿಣಾಮವಾಗಿ ನಾಲ್ಕು ಘಟಕಗಳು ಸ್ಥಗಿತಗೊಂಡಿದ್ದು, ಇದರಿಂದಾಗಿ ರಾಜ್ಯದ ವಿದ್ಯುತ್‌ ಕ್ಷಾಮ ಎದುರಾಗಿ ಪೂರೈಕೆ ಏರುಪೇರಾಗುವ ಸಾಧ್ಯತೆ ಎದುರಾಗಿದೆ.

ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಕೇಂದ್ರದಲ್ಲಿ 210 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ 1, 2,3 ಮತ್ತು 6ನೇ ಘಟಕಗಳು ಉತ್ಪಾದನೆ ಸ್ಥಗಿತಗೊಂಡಿವೆ. ಈ ಘಟಕಗಳಲ್ಲಿರುವ ಬಂಕ್ಲರ್ ಹಾಗೂ ಬಾಯ್ಲರ್ ಟ್ಯೂಬ್‌ನಲ್ಲಿ ಸೋರಿಕೆ ಕಾಣಿಸಿಕೊಂಡಿದ್ದು, ಈ ಸಮಸ್ಯೆಯಿಂದ ಉತ್ಪಾದನೆ ಸ್ಥಗಿತಗೊಂಡಿದ್ದು, ಬಿರುಸಿನಲ್ಲಿ ದುರಸ್ತಿ ಕಾರ್ಯ ನಡೆದಿಸೆ. ಘಟಕಗಳ ಸ್ಥಗಿತದಿಂದ ರಾಜ್ಯದ ವಿದ್ಯುತ್‌ ಪೂರೈಕೆಯಲ್ಲಿ ಏಕಾಏಕಿ 840 ಮೆಗಾ ವ್ಯಾಟ್‌ ಇಳಿಕೆಯಾಗಿದೆ.


[ays_poll id=3]