This is the title of the web page
This is the title of the web page
Crime NewsState News

ನವಜಾತ ಶಿಶುವನ್ನು ತಿಂದ ಬೀದಿ ನಾಯಿಗಳು STREET DOGS


K2kannadanews.in

News Desk : ರಸ್ತೆ ಬದಿ ಬಿಸಾಡಿದ್ದ ನವಜಾತ ಶಿಶುವನ್ನು(New Born Baby) ಬೀದಿ ನಾಯಿಗಳು (Street Dogs) ತಿಂದು ಹಾಕಿದ ಅಮಾನವೀಯ ಘಟನೆಯೊಂದು ಗದಗ (gadag) ಜಿಲ್ಲೆಯ ಶಿರಹಟ್ಟಿ (shirahatti) ತಾಲೂಕಿನ ದೇವಿಹಾಳ‌ದಲ್ಲಿ ನಡೆದಿದೆ.

ಗದಗ ಜಿಲ್ಲೆಯ ದೇವಿಹಾಳ (devihal) ಗ್ರಾಮದ ರತ್ನಮ್ಮ ಬಡ್ನಿ ಎಂಬವರಿಗೆ ಸೇರಿದ ದುರಸ್ತಿಯಲ್ಲಿದ್ದ ಮನೆ ಬಳಿ ಮಧ್ಯರಾತ್ರಿ (midnight) ಅನೈತಿಕ ಸಂಬಂಧದಿಂದ ಜನಿಸಿದ ಗಂಡು ಮಗುವನ್ನು ಎಸೆದು ಹೋಗಿದ್ದಾರೆ. ನವಜಾತ ಶಿಶುವನ್ನು ನಾಯಿಗಳು ತಿಂದು ಹಾಕಿದ್ದು, ತಲೆಯಿಲ್ಲದ ದೇಹ ಪತ್ತೆಯಾಗಿದೆ. ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಶಿರಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಗುವಿನ ವಾರಸುದಾರರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.


[ays_poll id=3]